ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ, ಕಾಫಿ, ಮೆಣಸು, ರಬ್ಬರ್, ತರಕಾರಿ, ಹಣ್ಣುಗಳು, ಗೊಬ್ಬರದ ಬೆಲೆಯ ಅಪ್‌ಡೇಟ್ಸ್
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ದರ ಹೇಗಿದೆ?
ಅಡಿಕೆ ದರ ಹೇಗಿದೆ?
14/11/2021
B- 49069-51869
G- 17259-39289
R - 41069-46899
S- 49199-73251
C- 32009-38199
K- 21219-36909
SG- 14789-25359
KG - 38199-47019
BG- 21786-38289
A - 54499-56335
ಕಾಳುಮೆಣಸು
490-510
ರಬ್ಬರ್
RAS 4- 180
RSS 5- 178
ISNR 20 - 167
LATEX- 130
ಕಾಫಿ, ಜೀಲಾನಿ ಕಾಫಿ ಕ್ಯೂರ್ಸ್
AP: 13050
AC: 5400
RP: 6300
RC: 3550
(OUT TURN - RC:26, AC:28, A P:41.5 & RP:42)
ಏಕದಳ ಧಾನ್ಯಗಳ ಬಗ್ಗೆ ಮಾಹಿತಿ: ಸಜ್ಜೆ - 1670-1900, ಜೋಳ (bili) -1551-1609, ಮೆಕ್ಕೆಜೋಳ -1326-1608, ನೆವಣೆ -2300-2320, ಭತ್ತ (ಹೊಸ ಸೋನಾ ಮಸೂರಿ) - 2215, ರಾಗಿ - 1725-1820, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1311-2070
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3269, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6269-6770, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4651-6111 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17500, ಎಳ್ಳು - 7500-10500, ನೆಲಗಡಲೆ -1666-7000, ಸಾಸುವೆ - 8000-9000, ಸೋಯಾಬಿನ್ -4837-5330, ಸೂರ್ಯಕಾಂತಿ - 4809
ಹತ್ತಿ(DCH)- 6383-8611
ತರಕಾರಿ, ಬೆಲ್ಲ, ಹಣ್ಣುಗಳ ಬೆಲೆ: ಅಲಸಂದೆಕಾಯಿ-3000-3500 ಹುರಳಿಕಾಯಿ- 3000-4000, ಬಿಟ್ರೋಟ್ -1400-1600, ಹಾಗಲಕಾಯಿ -2000-2200, ಸೋರೆಕಾಯಿ -1500-2500, ಬದನೇಕಾಯಿ -1800-2000, ಗೊರಿಕಾಯಿ - 3000-4000, ಎಳೇಕೋಸು -2800-3000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 3500-4000, ಹುಕೋಸ್ -4800-5000, ಚಪ್ಪರದವರೇ -2800-3500, ಬಜ್ಜಿ ಮೆಣಸಿನಕಾಯಿ - 4000-5000, ,ಸೌತೆಕಾಯಿ -4000-5000, ನುಗ್ಗೆಕಾಯಿ -4000-5000,ಹಸಿರು ಮೆಣಸಿನಕಾಯಿ -2400-3200, ಹಸಿ ಶುಂಠಿ -3000-4000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2500-4000,
ಆಲೂಗಡ್ಡೆ -1600-4000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -1200-1400, ಪಡವಲಕಾಯಿ -1400-1600, ಸುವರ್ಣಗಡ್ಡೆ -2200-2700, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2300-2500, ಟೊಮೇಟೊ -2750-2950 ಬುದು ಕುಂಬಳಕಾಯಿ -900-1200, ಕೆಂಪು ಮೆಣಸಿನಕಾಯಿ -1009-13669, ಕೊಟ್ಟಬರಿಬಿಜಾ -8000-9500-, ಒಣ ಮೆಣಸಿನಕಾಯಿ -15550-16500, ಬೆಳ್ಳುಳ್ಳಿ -400-1000,
ಮೆಂತೆ ಬೀಜ -8100-9200,
ಇತರೆ
ಬೆಲ್ಲ - 3000-3600, ಎಳನೀರು -6000-24000
ತೆಂಗಿನಕಾಯಿ - medium- 15000,big - 20000-26000
ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ - 1200-2000,ನೇಂದ್ರ ಬಾಳೆ- 1000-2300,Pachbale-1200-1400
ಸೇಬು - 6000-6800, ಕಿತ್ತಳೆ- 2000 -3000, ಅನಾನಸ್ - 1800-2200, ದ್ರಾಕ್ಷಿ -2000-3000, ಸಪೋಟ -2000- 3000,ಪಪ್ಪಾಯಿ -1600-1800,ಕಲ್ಲಂಗಡಿ - 1400-1600,ಮೂಸಂಬಿ-3200-4000,ಸೀಬೆಹಣ್ಣು - 1500-2500,ಕರಬೂಜ - 1500-2500,ದಾಳಿಂಬೆ* - 11000-14000
ಕೊಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950,
ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 800-850,ಹಸಿರು
ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400
ಕಾಳುಮೆಣಸು
1)ಬಾಳುಪೇಟೆ
-485,2) ಬೆಳಗೋಡ್- 480, 3) ಅರಿಹಂತ್ - 500, 4) ಸಿಕೆಎಂ ಕಿರಣ್ - 490,5) ಸಿಕೆಎಂ
ಸ್ಟ್ಯಾನಿ- 480, 6) ಗೋಣಿಕೊಪ್ಪ ಶ್ರೀ ಮಾರುತಿ - 485, 7) ಕಳಸ ಕ್ಯಾಮ್ಕೋ- 485, 8)
ಕುನ್ನಿಗೇನಹಳ್ಳಿ ಲಿಖಿತಾ- 475, 9) ಮಡಿಕೇರಿ ಸ್ಪೈಸ್- 475, 10) ಮಡಿಕೇರಿ ಕಿರಣ್-
490, 11) ಮಗಳೂರು ಬಿಪಿ ಅಬ್ದುಲ್ಲಾ- 490, 12) ಮೂಡಿಗೆರೆA1- 480,13) ಮೂಡಿಗೆರೆ
ಭವೇರ್‌ಲಾಲ್ - 495, 14) ಮೂಡಿಗೆರೆ ಹರ್ಷಿಕಾ - 495,15) ಪುತ್ತೂರು ಕಿಣಿ- 480,
ಸಕಲೇಶ್‌ಪುರ ಗ್ಯೈನ್ - 485, 16) ಸಕಲೇಶಪುರ ಸಾಯಿನಾಥ್ - 500, 17) ಸಿದ್ದಾಪುರ.
ಟ್ರಸ್ಟ್ - 480,18) ಹಂದಿ - 490
ರಬ್ಬರ್-ಕೊಚ್ಚಿ
RSS 4 - 179, RSS 5 - 177,ISNR 20 - 167,Latex -129,
Gold- 24k - 5007 ,22k-4590, ಸೆನ್ಸೆಕ್ಸ್- 59919.69
ಗೊಬ್ಬರ ಬೆಲೆ ಹೀಗಿದೆ?
ಪೊಟಾಶ್ -1015,ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180