Select Your Language

Notifications

webdunia
webdunia
webdunia
webdunia

ಆಂಜನೇಯ ದೇಗುಲಕ್ಕೆ ಹೆಚ್ಡಿಕೆ ಭೇಟಿ

ಆಂಜನೇಯ ದೇಗುಲಕ್ಕೆ ಹೆಚ್ಡಿಕೆ ಭೇಟಿ
bangalore , ಶನಿವಾರ, 16 ಏಪ್ರಿಲ್ 2022 (20:30 IST)
ಹನುಮ ಜಯಂತಿ ಹಿನ್ನೆಲೆಯಲ್ಲಿ ಯಲಗೂರು ಆಂಜನೇಯ ದೇಗಯಲಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.  ಜನತಾ ಜಲದಾರೆ ಕಾರ್ಯಕ್ರಮ ಹಿನ್ನೆಲೆ ಆಲಮಟ್ಟಿಗೆ ಆಗಮಿಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಜನತಾ ಜಲಧಾರೆ ಕಾರ್ಯಕ್ರಮಕ್ಕೂ ಮುನ್ನ ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದಾರೆ. ಜಲಧಾರೆ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಗಳು ಬಾರದಂತೆ ಈ ಪೂಜೆಯನ್ನ ಸಲ್ಲಿಕೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

108 ಅಡಿಯ ಹನುಮನ ಮೂರ್ತಿ ಅನಾವರಣ