Daily Horoscope

Select Your Language

Notifications

webdunia
webdunia
webdunia
webdunia

ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ

Prime Minister Deve Gowda visits Anjaneya Temple
ಹಾಸನ ತಾಲೂಕಿನ ಉಡುವಾರೆ ಗ್ರಾಮದ ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ದೇವೇಗೌಡರಿಗೆ ಪೂರ್ಣಕುಂಬ ಸ್ವಾಗತ ಕೋರಿದ್ದಾರೆ. ಕಳೆದ ವಾರ ಉದ್ಘಾಟನೆಯಾಗಿದ್ದ ಆಂಜನೇಯ ದೇವಾಲಯಕ್ಕೆ ಹೆಚ್​ಡಿಡಿ ಭೇಟಿ ಕೊಡಬೇಕಿತ್ತು. ಆದ್ರೆ, ಕಾರಣಾಂತರದಿಂದ ಭೇಟಿ ಕೊಟ್ಟಿರಲಿಲ್ಲ.  ಗಣೇಶ ಹಬ್ಬದ ದಿನ ಬರುವುದಾಗಿ ಗ್ರಾಮಸ್ಥರಿಗೆ ಗೌಡರು  ಭರವಸೆ ಕೊಟ್ಟಿದ್ರು. ಕೊಟ್ಟ ಮಾತಂತೆ ಆಂಜನೇಯ ದೇವಾಲಯಕ್ಕೆ ದೇವೇಗೌಡರು ಭೇಟಿ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿವಿ ಒಲೆಯಲ್ಲಿ ವಿವಿಧ ಬಗೆಯ ವಿನ್ಯಾಸ