Select Your Language

Notifications

webdunia
webdunia
webdunia
webdunia

ಕ್ಯಾಸಿನೋ ಎಲ್ಲಾ 1982 ರಲ್ಲೇ ನೋಡಿದ್ದೇನೆ: ಕುಮಾರಸ್ವಾಮಿ

webdunia
ಭಾನುವಾರ, 13 ಸೆಪ್ಟಂಬರ್ 2020 (09:43 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

 
‘ನಾನೂ ಸಿನಿಮಾ ಕ್ಷೇತ್ರದಲ್ಲಿ ಇದ್ದವ. 1982 ರಲ್ಲೇ ಕ್ಯಾಸಿನೋ ಎಲ್ಲಾ ನೋಡಿದ್ದೇನೆ. ಕ್ಯಾಸಿನೋದಲ್ಲೇ ಡ್ರಗ್ ಮಾಫಿಯಾ ಇದೆ ಎನ್ನಲಾಗದು. ಬೆಂಗಳೂರಿನ ನೈಟ್ ಕ್ಲಬ್ ಗಳಲ್ಲೂ ಇಂತಹದ್ದೆಲ್ಲಾ ಇದೆ. ಎಂಜಿ ರೋಡ್ ಗೆ ಹೋದರೆ ಹಿಂದೆ ಎಲ್ಲಾ ಗೊತ್ತಾಗುತ್ತಿತ್ತು. ಈಗಲೂ ಹಾಗೆಯೇ ಇದೆಯಾ ನನಗೆ ಗೊತ್ತಿಲ್ಲ’ ಎಂದಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ್ ಫಿಕ್ಸ್?