Webdunia - Bharat's app for daily news and videos

Install App

ಹಾಸನ ಟಿಕೆಟ್​ HDD ನಿರ್ಧಾರ

Webdunia
ಮಂಗಳವಾರ, 14 ಮಾರ್ಚ್ 2023 (17:03 IST)
ಹಾಸನ ಟಿಕೆಟ್​ ವಿಚಾರ ಕುರಿತು ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ.. ದೇವೇಗೌಡರಿಗೆ ಇಂಚಿಂಚು ವಿಚಾರ ಗೊತ್ತಿದೆ ಎಂದು ಟಿಕೆಟ್​ ಬಾಂಬ್​​​ ಅನ್ನು HDD ಅಂಗಳಕ್ಕೆ ಎಸೆದಿದ್ದಾರೆ.. ಅಂತಿಮ ನಿರ್ಣಯವನ್ನು ಮಾಜಿ ಸಿಎಂ H.D. ದೇವೇಗೌಡರೇ ಮಾಡ್ತಾರೆ.. ಅಲ್ಲಿವರೆಗೂ ಕಾಯಬೇಕು ಎಂದು HDK ಹೇಳಿದ್ದಾರೆ.. ಭವಾನಿ ರೇವಣ್ಣ, ಸ್ವರೂಪ್ ಹೊರತಾಗಿ K.M. ರಾಜೇಗೌಡ ಹೆಸರು ಪ್ರಸ್ತಾಪವಾಗಿದ್ದು, ನಾಳೆ ನಾಲ್ಕನೇ ಹೆಸ್ರು ಬಂದರೂ ಬರಬಹುದು ಎಂದು HDK ಸುಳಿವು ನೀಡಿದ್ದಾರೆ.. ಚುನಾವಣೆ ಘೋಷಣೆ ಆಗುವವರಿಗೆ ಆಡಿಷನಲ್ ಆದರೂ ಆಗಬಹುದು ಎಂದು ಸಹ ಹೇಳಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರತಿಭಟನೆ ಏನೋ ಮಾಡ್ತೀರಾ, ರಾಷ್ಟ್ರಧ್ವಜ ಹೇಗೆ ಹಿಡಿಯಬೇಕು ಗೊತ್ತಿಲ್ವಾ: ಮೆಹಬೂಬಾ ಮುಫ್ತಿಗೆ ನೆಟ್ಟಿಗರ ತರಾಟೆ video

ಹತ್ತಲು ಹೋಗಿ ಬಿದ್ದ ಯುವಕನನ್ನು ಮಾರು ದೂರ ಎಳೆದುಕೊಂಡು ಹೋದ ರೈಲು: ಕೊನೆಗೆ ಏನಾಯ್ತು video

ಪೂಜೆ ನೆಪದಲ್ಲಿ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಪ್ಯಾಂಟ್ ಬಿಚ್ಚಲು ಹೊರಟಿದ್ದ ನಕಲಿ ಬಾಬ.. ಮುಂದೇನಾಯ್ತು ನೋಡಿ Video

ಅಮ್ಮನನ್ನು ದೇವರಂತೆ ಕಂಡ ಮಗ.. ಈ ವಿಡಿಯೋ ನೋಡ್ತಿದ್ದರೆ ಕಣ್ಣಂಚು ಒದ್ದೆಯಾಗುತ್ತದೆ Video

ಡಿಬಾಸ್ ಎಂದು ದರ್ಶನ್ ಫ್ಯಾನ್ಸ್ ರಗಳೆ, ಮೈಕ್ ಬಿಸಾಕಿ ಕೂತೇ ಬಿಟ್ಟ ಸಿಎಂ ಡಿಕೆ ಶಿವಕುಮಾರ್ Video

ಮುಂದಿನ ಸುದ್ದಿ
Show comments