Publish Date: Sun, 14 Jan 2024 (14:21 IST)
Updated Date: Sun, 14 Jan 2024 (14:16 IST)
ಬೆಂಗಳೂರು-ನಗರದಲ್ಲಿ ಸುಗ್ಗಿ ಹುಗ್ಗಿಯ ಸಂಭ್ರಮ ಮನಮಾಡಿದೆ.ಹಳ್ಳಿ ವಾತಾರಣವೇ ಜಕ್ಕುರ್ ಗ್ರಾಂಡ್ ನಲ್ಲಿ ಅನಾವರಣವಾಗಿದೆ.ಸಂಕ್ರಾತಿ ಹಬ್ಬದ ವಿಶೇಷ ತಿನಿಸು ತಿಂಡಿಗಳ ಮಾರಾಟದ ಜೊತೆಗೆ ಹಳ್ಳಿಯೇ ಸಿಲಿಕಾನ್ ಸಿಟಿ ಆಗಿದೆ.ಎಲ್ಲ ದವಸ ಧಾನ್ಯಗಳನ್ನ ಇಟ್ಟು ಪೂಜೆ ಮಾಡಿ ಸಿಹಿ-ಕಾರ ಪೊಂಗಲ್ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗಿದೆ.
ಶಾಸಕ ಕೃಷ್ಣೆ ಭೈರೇಗೌಡ ಮತ್ತೆ ಧರ್ಮಪತ್ನಿ ಮಿನಾಕ್ಷಿ ನೇತೃತ್ವದಲ್ಲಿ ಸಂಭ್ರಮ ನಡೆದಿದೆ.ಹಳ್ಳಿಯ ಸೊಗಡಿನ ಆಟ.. ಎತ್ತುಗಳ ನೋಟ ನಮ್ಮ ಸಿಲಿಕಾನ್ ಸಿಟಿಯಲ್ಲಿ ಇದೆ.ಮಣ್ಣಿನ ಮಡಿಕೆ ಮಾಡುವ ಸಂಭ್ರಮದಲ್ಲಿ ಪುಟ್ಟ ಬಾಲಕರು ಇದ್ದಾರೆ.ಹಳ್ಳಿ ಶೈಲಿಯಲ್ಲಿ ಅಡುಗೆ ಸಂಭ್ರಮ ಮನಮಾಡಿದೆ.ಒಲೆಯಲ್ಲಿ ಪೊಂಗಲ್... ಸಂಭ್ರಮದಲ್ಲಿ ನಾರಿಯರ ಸಿರಿ.ಸೀರೆಯುಟ್ಟಸಂಕ್ರಾತಿ ಹಬ್ಬ ನಾರಿಯರ ಸಂಭ್ರಮದ ಜೊತೆ ಡೊಳ್ಳು ಕುಣಿತ ಮಾಡಲಾಗಿದೆ.ಜನರು ಕುಣಿದು ಕುಪ್ಪಳಿಸಿದರು.