Select Your Language

Notifications

webdunia
webdunia
webdunia
webdunia

ಹೊಸ ವರ್ಷದ ಆಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಕೇಕ್ ಗೆ ಹೆಚ್ಚಾದ ಡಿಮ್ಯಾಂಡ್

ಹೊಸ ವರ್ಷದ ಆಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಕೇಕ್ ಗೆ ಹೆಚ್ಚಾದ ಡಿಮ್ಯಾಂಡ್
bangalore , ಭಾನುವಾರ, 31 ಡಿಸೆಂಬರ್ 2023 (19:21 IST)
ಬೆಳಗಿನಿಂದಲೇ ಕೇಕ್ ಶಾಪಿಗೆ ಗ್ರಾಹಕರು ಲಗ್ಗೆ ಇಟ್ಟಿದ್ದಾರೆ.ವೆರೈಟಿ ಕೇಕ್ ಗೆ ಗ್ರಾಹಕರು ಡಿಮ್ಯಾಂಡ್ ಮಾಡುತ್ತಿದ್ದಾರೆ.ಚಾಕೊಲೇಟ್ ,ರೆಡ್ ವೆಲ್ವೆಟ್, ಮತ್ತಿತರ ಕಲರ್ ಫುಲ್ ಕೇಕ್ ಗೆ ಡಿಮ್ಯಾಂಡ್ ಶುರುವಾಗಿದೆ.

ಬ್ಲಾಕ್ ಫಾರೆಸ್ಟ್, ರಿಚ್ ಚಾಕೊಲೇಟ್, ಬಟರ್ ಸ್ಕಾಚ್, ಬ್ಲೂ ಬೆರಿ ಕೆಕ್ ಗಳಿಗೆ ಗ್ರಾಹಕರಿಂದ ಬೇಡಿಕೆ ಇಡಲಾಗಿದೆ.ನಿವ್ ಇಯರ್ ವಿಕೇಂಡ್ ಹಿನ್ನೆಲೆ ಸಾಕಷ್ಟು ಜನರು ಸಿಟಿಯಿಂದ ಹೊರ ಹೋಗಿರುವುದರಿಂದ ಕಳೆದ ಬಾರಿಗಿಂತ ಸ್ವಲ್ಪ ವ್ಯಾಪಾರ ಕಡಿಮೆಯಾಗಬಹುದು ಎಂದು ಕೇಕ್ ಶಾಪ್ ಮಾಲೀಕರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರವೇ ಕಿಚ್ಚು ಮಾಲ್ ಆಫ್ ಏಷ್ಯಾ ಮುಂದಿನ‌15 ದಿನ‌ ಕ್ಲೋಸ್