Publish Date: Mon, 30 Oct 2023 (16:24 IST)
Updated Date: Mon, 30 Oct 2023 (17:27 IST)
ಎಐಸಿಸಿ ಅಧ್ಯಕ್ಷರಿಗೆ ಕೈ ಮುಖಂಡ ಮನೋಹರ್ ನೇತೃತ್ವದಲ್ಲಿ ಪತ್ರ ಬರೆಯಲಾಗಿದೆ.ಇಂದು ಸಭೆ ನಡೆಸಿದ ಕಾರ್ಯಕರ್ತರು ಸರ್ಕಾರ ರಚನೆಗೆ ಕಾರ್ಯಕರ್ತರ ಪರಿಶ್ರಮವಿದೆ.ನಿಷ್ಠಾವಂತರಿಗೆ ನಿಗಮಗಳಲ್ಲಿ ಅವಕಾಶ ನೀಡಿ.ಶಾಸಕರು ಸಚಿವರಾಗಿ ಅಧಿಕಾರ ಅನುಭವಿಸ್ತಿದ್ದಾರೆ.
ಪರಿಷತ್ ಸದಸ್ಯರು ಹುದ್ದೆಗಳನ್ನ ಹೊಂದಿದ್ದಾರೆ.ಚುನಾವಣೆಯಲ್ಲಿ ನಮಗೆ ಟಿಕೆಟ್ ಸಿಗಲ್ಲ.ನಾವು ಅಲ್ಲೂ ವಂಚಿತರಾಗಿದ್ದೇವೆ.ಬೇರೆಯವರಿಗೆ ಟಿಕೆಟ್ ಬಿಟ್ಟುಕೊಟ್ಟಿದ್ದೇವೆ.೨೦,೩೦ ವರ್ಷಗಳಿಂದ ದುಡಿಯುತ್ತಿದ್ದೇವೆ.ಆರ್ಥಿಕವಾಗಿಯೂ ಹಿಂದುಳಿದಿದ್ದೇವೆ.ನಮ್ಮಂತವರಿಗೆ ನಿಗಮಗಳಲ್ಲಿ ಅವಕಾಶ ನೀಡಿ ಎಂದು ಎಐಸಿಸಿ ಅಧ್ಯಕ್ಷರಿಗೆ ಕಾರ್ಯಕರ್ತರು ಪತ್ರ ಬರೆದಿದ್ದಾರೆ.