Publish Date: Tue, 31 Jul 2018 (15:27 IST)
Updated Date: Tue, 31 Jul 2018 (15:30 IST)
ಗುರುಪೂರ್ಣಿಮೆ ಅಂಗವಾಗಿ ಮಕ್ಕಳು ತಂದೆ-ತಾಯಿ ಪಾದ ಪೂಜೆ ಮಾಡಿದ್ದಾರೆ. ಅತ್ಯಂತ ಸಡಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಪಾಲಕರು, ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು.
ಗುರುಪೂರ್ಣಿಮೆಯಂದು ತಂದೆ, ತಾಯಿ ಪಾದ ಪೂಜೆಯನ್ನು ಮಕ್ಕಳು ಮಾಡಿದ್ದಾರೆ.
ಕಾರವಾರದಲ್ಲಿ ಮಾತಾ ಅಮ್ರತಾನಂದಮಯಿ ಕೇಂದ್ರಿಯ ಶಾಲೆ ವತಿಯಿಂದ ನಡೆದ ಕಾರ್ಯಕ್ರಮ ಇದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಗಳಿಂದ ತಂದೆ- ತಾಯಿಯ ಪಾದಪೂಜೆ ನಡೆಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಸಾರ್ವಜನಿಕರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.