Select Your Language

Notifications

webdunia
webdunia
webdunia
webdunia

ನಮ್ಮಿಂದ ತೆರಿಗೆ ಕೇಳಲೇಬೇಡಿ ಎಂದಿದ್ದರು ಗುಜರಾತ್‌ ಸಿಎಂ ಮೋದಿ

ಸಚಿವ ಪ್ರಿಯಾಂಕ್‌ ಖರ್ಗೆ

geetha

bangalore , ಮಂಗಳವಾರ, 20 ಫೆಬ್ರವರಿ 2024 (16:32 IST)
ಬೆಂಗಳೂರು : ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ  ಭೇಟಿ ನೀಡಿದ ವೇಳೆ ನಡೆದ ಕಾರ್ಯಕ್ರಮಗಳಿಗೆ ಆಗಿರುವ ಖರ್ಚುವೆಚ್ಚದ ಲೆಕ್ಕವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಬಹಿರಂಗಪಡಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯ ಮೂಲಕ ಈ ವಿವರವನ್ನು ಹಂಚಿಕೊಂಡಿರುವ ಅವರು ಒಟ್ಟಾರೆ 26 ಬಾರಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಇದರಿಂದ 182 ಕೋಟಿ ರೂ. ವೆಚ್ಚವಾಗಿದೆ ಎಂದು ಟೀಕಿಸಿದ್ದಾರೆ.ಇದು ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚವಾಗಿದೆ.

ವಿಶ್ವಗುರುವಿನ ಇಮೇಜ್‌ ಅನ್ನು ಕರ್ನಾಟಕದಲ್ಲಿ ಹರಡುವುದರಿಂದ ಯಾವುದೇ ಲಾಭವಿಲ್ಲ. ಬದಲಾಗಿ ಇದರಿಂದ ರಾಜ್ಯಕ್ಕೆ ಹಾಗೂ ಖಜಾನೆಗೆ ನಷ್ಟವೇ ಹೆಚ್ಚು ಎಂದಿರುವ ಪ್ರಿಯಾಂಕ್‌ ಖರ್ಗೆ, ಈ ವಿವರದಲ್ಲಿ ಜಾಹಿರಾತುಗಳ ಲೆಕ್ಕ ಸೇರಿಲ್ಲ ಎಂದು ಉಲ್ಲೇಖಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಪಕ್ಷದಿಂದ ಸಭಾತ್ಯಾಗ ಮಾಡಿರುವುದು ನಾಚಿಕೆಗೇಡು -ಸಿಎಂ