Select Your Language

Notifications

webdunia
webdunia
webdunia
webdunia

ಕೋಲಾರ ಡಿಸಿಸಿಗೆ ಅಧ್ಯಕ್ಷರಾಗಿ ಗೋವಿಂದಗೌಡ ಅವಿರೋಧ ಆಯ್ಕೆ

ಕೋಲಾರ ಡಿಸಿಸಿಗೆ ಅಧ್ಯಕ್ಷರಾಗಿ ಗೋವಿಂದಗೌಡ ಅವಿರೋಧ ಆಯ್ಕೆ
ಕೋಲಾರ , ಬುಧವಾರ, 28 ನವೆಂಬರ್ 2018 (17:36 IST)
ಕೋಲಾರ ಡಿಸಿಸಿ  ಬ್ಯಾಂಕಿನ ನಡೆದ ಅಧ್ಯಕ್ಷ ಉಪಾಧ್ಯಕ್ಷರು ಹುದ್ದೆಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ.

 ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಲಹಳ್ಳಿ ಗೋವಿಂದಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
 ಉಪಾಧ್ಯಕ್ಷರಾಗಿ ಶಿಡ್ಲಘಟ್ಟದ ಎ.ನಾಗರಾಜ ಆಯ್ಕೆಯಾಗಿದ್ದಾರೆ.

 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್ ನ ಪ್ರಮುಖ ಹುದ್ದೆಗಳು ಒಲಿದಿವೆ.  ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಂಸದ ಕೆ.ಎಚ್.ಮುನಿಯಪ್ಪ ಬಣಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.  ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿತ ಗೋವಿಂದಗೌಡ, ನಾಗರಾಜು ಆಯ್ಕೆಯಾದರು.

 ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದವರು ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಬೆಂಬಲಿತರ ಎದುರು ಅಖಾಡಕ್ಕೆ ಇಳಿಯಲು ಹಿಂಜರಿದ ಜೆಡಿಎಸ್ ನಿರ್ದೇಶಕರಿಂದಾಗಿ ಪ್ರಮುಖ ಹುದ್ದೆಗಳು ಕಾಂಗ್ರೆಸ್ ಬೆಂಬಲಿತರ ಪಾಲಾದವು.



Share this Story:

Follow Webdunia kannada

ಮುಂದಿನ ಸುದ್ದಿ

ದೇವರ ದರ್ಶನಕ್ಕೆ ಬಂದ ಯಮಲೋಕ ಸೇರಿದ ಬಾಲಕ!