Select Your Language

Notifications

webdunia
webdunia
webdunia
webdunia

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತ- ಲೊಕೇಶ್ ತಾಳಿಕಟ್ಟೆ

Government's decision on textbook revision is welcome
bangalore , ಶನಿವಾರ, 17 ಜೂನ್ 2023 (16:59 IST)
ಪಠ್ಯಪುಸ್ತಕ ಪರಿಷ್ಕರಣೆಯ ಗೊಂದಲ ಸಾಕಷ್ಟು ತಾರಕಕ್ಕೇರಿತ್ತು.ಹಿಂದಿನ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ತೆಗೆದುಕೊಂಡ ನಿರ್ದಾರ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಕೆಲ ಸಾಹಿತಿಗಳ ಹೆಸರು ಪಠ್ಯಪುಸ್ತಕದಲ್ಲಿ ಕೈ ಬಿಡಲಾಗಿತ್ತು.ಆದ್ರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪಠ್ಯಪುಸ್ತಕ ಪುಸ್ತಕ ಪರಿಷ್ಕರಣೆಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡಿದೆ.ಕೆಲ ವಿಷ ಬೀಜ ಬಿತ್ತುವ ಪಠ್ಯವನ್ನ ಕೈ ಬಿಟ್ಟಿದೆ. ಸರ್ಕಾರದ ನಿರ್ಧಾರ ಸ್ವಾಗತರ್ಹವಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಯ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಿಡೀರ್ ವಿದ್ಯುತ್ ದರ ಏರಿಕೆಗೆ ಕಂಗಲಾದ ಹೊಟೇಲ್ ಮಾಲೀಕರು