Select Your Language

Notifications

webdunia
webdunia
webdunia
webdunia

ಪದೇ ಪದೇ ಸರ್ಕಾರದ ಎಡವಟ್ಟು..!

ಪದೇ ಪದೇ ಸರ್ಕಾರದ ಎಡವಟ್ಟು..!
ಬೆಂಗಳೂರು , ಬುಧವಾರ, 20 ಜುಲೈ 2022 (14:34 IST)
ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡಿದೆ. ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆ ಕಾರ್ಯಸೂಚಿಯಲ್ಲಿ 19.07.2021 ಎಂದು ದಿನಾಂಕ ನಮೂದಿಸಲಾಗಿದೆ. 19.07.2022 ಇಂದಿನ ಸಭೆಯ ದಿನಾಂಕದ ಬದಲಾಗಿ ಕಳೆದ ವರ್ಷದ ಯಥಾವತ್ತು ಪ್ರಿಂಟ್ ಮಾಡಲಾಗಿದೆ
ಮುಖ್ಯಮಂತ್ರಿ ಮಾಧ್ಯಮ ಸಂಚಾಲಕರು ಕಳುಹಿಸಿರುವ ಮಾಹಿತಿ, ಸುದ್ದಿ ಗ್ರೂಫ್​ನಲ್ಲಿಯೂ ಮತ್ತೊಂದು ಮಹಾ ಎಡವಟ್ಟು ಮಾಡಲಾಗಿದೆ.
 
ದಸರಾ ಉತ್ಸವ-2012 ಎಂದು ಮತ್ತೊಂದು ತಪ್ಪು ಎಸಗಲಾಗಿದೆ. ಆವತ್ತು ಸರ್ಕಾರಿ‌ ಆದೇಶದಲ್ಲಿ ಅಕ್ಷರ ದೋಷ, ಇವತ್ತು ದಿನಾಂಕ ದೋಷವಾಗಿದೆ. ದಸರಾ ಉನ್ನತ ಮಟ್ಟದ ಸಭೆಯ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ ಇಸವಿ ದೋಷ ಮಾಡಿ ಎಡವಟ್ಟು ಮಾಡಿದೆ. ಮೊನ್ನೆ ಆದೇಶ ಪ್ರತಿಯಲ್ಲಿನ ಕನ್ನಡ ಕಾಗುಣಿತ ಎಡವಟ್ಟು ಪ್ರಕರಣ ಮರೆಯಾಗುವ ಮುನ್ನವೇ ಇಂತಹ ಪ್ರಮಾದಗಳು ಪದೇ ಪದೆ ನಡೆಯುತ್ತಿರುವುದು ನಿಜಕ್ಕೂ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮೂಲದ ಮಹಿಳೆಗೆ ಅನಾರೋಗ್ಯ ಏರಲಿಫ್ಟ್ ಗೆ 1 ಕೋಟಿ ಖರ್ಚು