Select Your Language

Notifications

webdunia
webdunia
webdunia
webdunia

ಬೆಂಗಳೂರು ಮೂಲದ ಮಹಿಳೆಗೆ ಅನಾರೋಗ್ಯ ಏರಲಿಫ್ಟ್ ಗೆ 1 ಕೋಟಿ ಖರ್ಚು

ಬೆಂಗಳೂರು ಮೂಲದ ಮಹಿಳೆಗೆ ಅನಾರೋಗ್ಯ ಏರಲಿಫ್ಟ್ ಗೆ 1 ಕೋಟಿ ಖರ್ಚು
ಬೆಂಗಳೂರು , ಬುಧವಾರ, 20 ಜುಲೈ 2022 (14:30 IST)

ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರು ಮೂಲದ ಮಹಿಳೆಗೆ ಚಿಕಿತ್ಸೆ ನೀಡಲು ಅಮೆರಿಕದ ಫೋರ್ಟ್ ‌ ಲ್ಯಾಂಡ್ ‌ ನಿಂದ ಚೆನ್ನೈಗೆ ಏರ್ ‌ ಲಿಫ್ಟ್ ‌ ಮಾಡಲಾಗಿದೆ.

ಬೆಂಗಳೂರು ಮೂಲದ 67 ವಯಸ್ಸಿನ ಮಹಿಳೆಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತುರ್ತು ಚಿಕಿತ್ಸೆಗಾಗಿ ಅಮೆರಿಕದಿಂದ ಚೆನ್ನೈಗೆ ಏರ್ ‌ ಲಿಫ್ಟ್ ‌ ಮಾಡಲಾಯಿತು . ಪೋರ್ಟ್ ‌ ಲ್ಯಾಂಡ್ ‌ ನಿಂದ ಏರ್ ಆಂಬುಲೆನ್ಸ್ ‌ ಮೂಲಕ ಐಸ್ ‌ ಲ್ಯಾಂಡ್ ಮತ್ತು ಟರ್ಕಿ ಮೂಲಕ ಚೆನ್ನೈಗೆ 26 ಗಂಟೆಗಳ ಕಾಲ ಪ್ರಯಾಣದ ನಂತರ ಮಹಿಳೆಯನ್ನು ಕರೆತರಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಳೆ ಸಾಧ್ಯತೆ ಎಂದ ಹವಾಮಾನ ಇಲಾಖೆ