Select Your Language

Notifications

webdunia
webdunia
webdunia
webdunia

ಗರ್ಭಿಣಿಯ ಬಳಿ ಲಂಚ ಪಡೆದ ಸರ್ಕಾರಿ ವೈದ್ಯೆ ; ವಿಡಿಯೋ ವೈರಲ್

ಗರ್ಭಿಣಿಯ ಬಳಿ ಲಂಚ ಪಡೆದ ಸರ್ಕಾರಿ ವೈದ್ಯೆ ; ವಿಡಿಯೋ ವೈರಲ್
ಹಾಸನ , ಬುಧವಾರ, 6 ಮಾರ್ಚ್ 2019 (06:01 IST)
ಹಾಸನ : ಮಹಿಳಾ ವೈದ್ಯರೊಬ್ಬರು ಗರ್ಭಿಣಿಯ ಬಳಿ ಲಂಚ ಪಡೆದ  ಘಟನೆ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.


ಡಾ. ಪುಷ್ಪಲತಾ ಲಂಚ ಪಡೆದ ವೈದ್ಯೆ. ಗರ್ಭಿಣಿ ಪ್ರತಿ ಬಾರಿಯಂತೆ ಈ ಬಾರಿಯೂ ವೈದ್ಯರ ಬಳಿ ಬಂದಾಗ ಆಕೆಯನ್ನು ನಿರ್ಲಕ್ಷ್ಯವಾಗಿ ಮಾತನಾಡಿಸಿದಲ್ಲದೇ ಆಕೆಯಿಂದ ಒಂದು ಸಾವಿರ ಹಣ ಪಡೆದಿದ್ದಾರೆ.


ಈ ವಿಚಾರವಾಗಿ ಗರ್ಭಿಣಿಯ ಪೋಷಕರು ಆರೋಪಿಸಿದ್ದಾರೆ. ಈ ವೀಡಿಯೋ ವಾಟ್ಸಾಪ್ ಮತ್ತು ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಕೊಡಬೇಕಾದ ಸಾಲಕ್ಕೆ ಬದಲಾಗಿ ತಂಗಿಯನ್ನು ದೈಹಿಕವಾಗಿ ಬಳಸಿಕೊಂಡ ಫೈನಾನ್ಸಿಯರ್