Publish Date: Sun, 22 Oct 2023 (14:20 IST)
Updated Date: Sun, 22 Oct 2023 (14:41 IST)
ಅಂಗಾಂಗ ದಾನ ಹೆಚ್ಚಿಸಲು ಕಳೆದ ಕೆಲದಿನದ ಹಿಂದೆ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಿದ್ದು, ಆಯುಷ್ಮಾನ್ ಭವ ಡಿಜಿಟಲ್ ಮಿಷನ್ ಅಡಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆೆ ಕ್ಯೂಆರ್ ಕೋಡ್ ಅಭಿವೃದ್ಧಿ ಪಡಿಸಿತ್ತು.ಮನೆಯಲ್ಲಿ ಕುಳಿತು ಕ್ಯೂ ಆರ್ ಸ್ಕಾನರ್ ಅನ್ನು ಸ್ಕಾನ್ ಮಾಡಿ ಆಧಾರ್ ಹಾಗೂ ಫೋನ್ ನಂಬರ್ ನೊಂದಯಿಸುವುದರ ಮೂಲಕ ಪ್ರತಿಜ್ಞೆ ಮಾಡಬಹುದು.ರಾಜ್ಯದಲ್ಲಿ ಈವರೆಗೂ 7 ಸಾವಿರಕ್ಕೂ ಹೆಚ್ಚು ಜನರಿಂದ ನೊಂದಣಿಯಾಗಿದೆ.ಅಂಗಾಂಗ ದಾನಕ್ಕೆ ನೊಂದಣಿ ಮಾಡಿಕೊಂಡವರಲ್ಲಿ ಶೇ 65ರಷ್ಟು ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ.