Webdunia - Bharat's app for daily news and videos

Install App

ಹಬ್ಬದ ಸಡಗರದಲ್ಲಿರುವ ಮಹಿಳೆಯರಿಗೆ ಸಿಹಿ ಸುದ್ದಿ: ಏಕಾಏಕಿ ಚಿನ್ನದ ದರದಲ್ಲಿ ಭಾರೀ ಇಳಿಕೆ

Sampriya
ಮಂಗಳವಾರ, 6 ಆಗಸ್ಟ್ 2024 (21:25 IST)
Photo Courtesy X
ಬೆಂಗಳೂರು: ಸತತ ಎರಡು ದಿನಗಳ ಕಾಲ ಯಾವುದೇ ಬದಲಾವಣೆಯಿಲ್ಲದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. ಬೆಳ್ಳಿ ದರದಲ್ಲೂ ಕೂಡ ತೀವ್ರ ಕುಸಿತವಾಗಿದೆ.

ಮಂಗಳವಾರ, 10 ಗ್ರಾಂನ 24ಕ್ಯಾರೆಟ್ ಚಿನ್ನದ ಬೆಲೆ 70,000 ಆಗಿದೆ. 100 ಗ್ರಾಂ ಒಂದೇ ದಿನದಲ್ಲಿ 8,700 ರೂ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ರೂ 64,000 ಇಳಿಕೆಯಾಗಿದೆ.

ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ: 24ಕ್ಯಾರೆಟ್ ಚಿನ್ನದ ಬೆಲೆಗಳು: 100 ಗ್ರಾಂ ಚಿನ್ನವು ರೂ 8,700 ಇಳಿಕೆಯಾಗಿ ರೂ 6,97,100 ಕ್ಕೆ ತಲುಪಿದೆ. ಅದೇ 10ಗ್ರಾಂ ಚಿನ್ನದಲ್ಲಿ 870 ಇಳಿಕೆಯಾಗಿ  69,710 ಕ್ಕೆ ಇಳಿದಿದೆ. 8 ಗ್ರಾಂ ಚಿನ್ನದಲ್ಲಿ 696 ಇಳಿಕೆಯಾಗಿ 55,768 ಕ್ಕೆ ಇಳಿದಿದೆ. ಅಲ್ಲದೆ 1 ಗ್ರಾಂಗೆ 87 ರೂಪಾಯಿ ಇಳಿಕೆಯಾಗಿ 6,971 ರೂಪಾಯಿಗಳಿಗೆ ತಲುಪಿದೆ.

22 ಕ್ಯಾರೆಟ್ ಚಿನ್ನದ ಬೆಲೆಗಳು: ಇಲ್ಲಿ 100 ಗ್ರಾಂ ರೂ 8,000 ರಷ್ಟು ಇಳಿದು ರೂ 6,39,000 ಕ್ಕೆ ತಲುಪಿದೆ. ಇದಲ್ಲದೆ, 10 ಗ್ರಾಂ ಚಿನ್ನದಲ್ಲಿ 800 ಇಳಿಕೆಯಾಗಿ 63,900 ರೂ.ಗೆ ಕುಸಿದಿದೆ. 8 ಗ್ರಾಂ 640 ರೂ ಇಳಿಕೆಯಾಗಿ 51,120 ರೂ.ಗೆ ಇಳಿದಿದೆ. 1 ಗ್ರಾಂ, ಕಡಿಮೆ ಚಿನ್ನದ ಬೆಲೆ 80 ರೂ.ನಿಂದ 6,390 ರೂ.ಗೆ ಇಳಿದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments