Select Your Language

Notifications

webdunia
webdunia
webdunia
webdunia

ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌, ಇಳಿಕೆಯತ್ತ ಚಿನ್ನದ ದರ

ಬೆಂಗಳೂರು ಚಿನ್ನದ ಬೆಲೆ

Sampriya

ಬೆಂಗಳೂರು , ಬುಧವಾರ, 20 ಆಗಸ್ಟ್ 2025 (18:03 IST)
Photo Credit X
Photo Credit X
ಬೆಂಗಳೂರು: ಚಿನ್ನದ ಬೆಲೆ ಈಚೆಗೆ ದಿಢೀರನೇ ಲಕ್ಷ ಮೀರಿ ಭಾರೀ ಹೆಚ್ಚಳ ಕಂಡಿದ್ದರಿಂದ ಬೇಡಿಕೆ ಕುಸಿತಕಂಡು ಇದೀಗ ನಿಧಾನವಾಗಿ ಚಿನ್ನದ ಬೆಲೆಯಲ್ಲಿಇಳಿಕೆಯಾಗುತ್ತಿದೆ. 

 ಮಂಗಳವಾರ 22ಕ್ಯಾರೆಟ್ 1 ಗ್ರಾಂ ಚಿನ್ನದ ದರ ₹9,235ಆಗಿದ್ದು, ಇಂದು ₹55 ಇಳಿಕೆಯಾಗಿ ₹9180 ಆಗಿದೆ. 

ಅದೇ 8 ಗ್ರಾಂ ಚಿನ್ನಕ್ಕೆ ₹73,880ಇದ್ದು ₹440 ಇಳಿಕೆಯಾಗಿದ್ದರಿಂದ ಇಂದು ₹73,440 ಆಗಿದೆ. 


ಅದೇ 10 ಗ್ರಾಂ ಚಿನ್ನಕ್ಕೆ ಮಂಗಳವಾರ ₹92,350 ಇದ್ದು ₹550 ಇಳಿಕೆಯಾಗಿದ್ದರಿಂದ ಇಂದು ₹91,800 ಆಗಿದೆ. 

ಇದೀಗ ಚಿನ್ನ ಖರೀದಿಸುವವರಿಗೆ ಒಳ್ಳೆಯ ಸಮಯ ಬಂದಿದ್ದು ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. 


Share this Story:

Follow Webdunia kannada

ಮುಂದಿನ ಸುದ್ದಿ

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ವಿರುದ್ಧ ದಾಖಲಾಯಿತು ದೊಡ್ಡ ಕೇಸ್‌