Publish Date: Mon, 07 Aug 2023 (18:00 IST)
Updated Date: Mon, 07 Aug 2023 (20:16 IST)
214 ಫಲಪುಷ್ಪ ಪ್ರದರ್ಶನದ ಟೀಕೆಟ್ ಪಡೆಯಲು ಇನ್ನಷ್ಟು ಸುಲಭ.ಈ ಬಾರಿ ಫಲಪುಷ್ಪ ಪ್ರದರ್ಶನದ ಟೀಕೆಟ್ ಆನ್ಲೈನ್ ನಲ್ಲಿ ಲಭ್ಯವಿದೆ.ತೋಟಗಾರಿಕೆ ಇಲಾಖೆಯಿಂದ ಆನ್ನೈನ್ ಟೀಕೆಟ್ ವ್ಯವಸ್ಥೆ ಮಾಡಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಇಲಾಖೆಯಿಂದ ಪ್ರಯತ್ನ ಮಾಡಲಾಗಿದೆ.ಟೀಕೆಟ್ ಖರೀದಿ ವೇಳೆ ನೂಕು ನುಗ್ಗಲು ತಪ್ಪಿಸಲು ಆನ್ನೈನ್ ಟೀಕೆಟ್ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆ ಇದೆ.ಹೀಗಾಗಿ ಟಿಕೇಟ್ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲವಾಗದಂತೆ ಆನ್ಲೈನ್ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ.https://horticulturedir.karnataka.gov.in ಲಿಂಕ್ ಮೂಲಕ ಪ್ಲವರ್ ಶೋ ನ ಟೀಕೆಟ್ ಲಭ್ಯವಿದೆ.