Select Your Language

Notifications

webdunia
webdunia
webdunia
webdunia

ಕನ್ನಡಿಗರಿಗೆಲ್ಲ ‘ಕನ್ನಡ ಕಾರ್ಡ್’ ಕೊಡಿ-ನಟಿ ಪೂಜಾ ಗಾಂಧಿ

ಕನ್ನಡಿಗರಿಗೆಲ್ಲ ‘ಕನ್ನಡ ಕಾರ್ಡ್’ ಕೊಡಿ-ನಟಿ ಪೂಜಾ ಗಾಂಧಿ
bangalore , ಮಂಗಳವಾರ, 2 ಜನವರಿ 2024 (18:20 IST)
2011ರ ಜನಗಣತಿಯ ಆಧಾರದ ಮೇಲೆ ಕೆಲವು ಅಂದಾಜುಗಳ ಪ್ರಕಾರ 2023ರಲ್ಲಿ ಕರ್ನಾಟಕ 7 ಕೋಟಿ ಜನ ಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಶೇ66ರಷ್ಟು ಕನ್ನಡಿಗರಿದ್ದು, ಶೇ.34ರಷ್ಟು ಅನ್ಯಭಾಷಿಕರಿದ್ದಾರೆಂದು ಅಂದಾಜಿಸಲಾಗಿದೆ.ಹಾಗಾಗಿ ಅಮೆರಿಕದ ಗ್ರೀನ್‌ ಕಾರ್ಡ್‌ ರೀತಿ ಕನ್ನಡಿಗರಿಗೆಲ್ಲ ‘ಕನ್ನಡ ಕಾರ್ಡ್’ ಕೊಡಿ ಅಂತಾ ನಟಿ ಪೂಜಾ ಗಾಂಧಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಹತ್ಯೆ..!