Select Your Language

Notifications

webdunia
webdunia
webdunia
webdunia

ಇಲ್ಲಿ 10ರೂ.ಗೆ ಸಿಗುತ್ತೆ 4 ‘ಮೋದಿ ಇಡ್ಲಿಸ್’

ಇಲ್ಲಿ 10ರೂ.ಗೆ ಸಿಗುತ್ತೆ 4 ‘ಮೋದಿ ಇಡ್ಲಿಸ್’
ಕೊಯಮತ್ತೂರು , ಬುಧವಾರ, 2 ಸೆಪ್ಟಂಬರ್ 2020 (08:42 IST)
ಕೊಯಮತ್ತೂರು : ತಮಿಳುನಾಡಿನ ಸೇಲಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಇಡ್ಲಿಗಳನ್ನು ಸಾರ್ವಜನಿಕರಿಗೆ ನೀಡಲು  ಮುಂದಾಗಿದೆ.

ಇದಕ್ಕೆ ‘ಮೋದಿ ಇಡ್ಲಿಸ್’ ಎಂದು ಹೆಸರಿಡಲಾಗಿದ್ದು, ಬಿಜೆಪಿ ಪ್ರಚಾರ ಕೋಶ ರಾಜ್ಯ ಉಪಾಧ್ಯಕ್ಷ ಮಹೇಶ್ ಅವರು ರೂಪಿಸಿದ ಉಪಕ್ರಮದ ಪ್ರಕಾರ 4 ಇಡ್ಲಿಗಳನ್ನು 10ರೂ. ನೀಡಲಾಗುವುದು. ಕಡಿಮೆ ಬೆಲೆಗೆ ಇಡ್ಲಿಗಳನ್ನು ಈ ವರ್ಷ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ನೀಡಲಾಗುತ್ತಿದೆ.

ಈ ಬಗ್ಗೆ ನಗರದ ವಿವಿಧ ಕಡೆ ಪೋಸ್ಟರ್ ಗಳನ್ನು ಹಾಕಲಾಗಿದೆ. ಅದರಲ್ಲಿ ಪ್ರಧಾನಿ ಮೋದಿ ಹಾಗೂ ಮಹೇಶ್ ಅವರ ಚಿತ್ರ ಹಾಕಿ 4 ಇಡ್ಲಿಗೆ 10ರೂ. ಎಂದು ಬರೆಯಲಾಗಿದೆ. ಅಲ್ಲದೇ ಆರಂಭದಲ್ಲಿ 22 ಅಂಗಡಿಗಳನ್ನು ತೆರೆಯುವ ಯೋಜನೆ ಇದ್ದು, ಮುಂದಿನ ದಿನಗಳಲ್ಲಿ ಅಂಗಡಿಯ ಸಂಖ್ಯೆ ಹೆಚ್ಚಿಸಲಾಗುವುದು ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

17 ವರ್ಷಗಳಿಂದ ತಲೆನೋವು ಅನುಭವಿಸುತ್ತಿದ್ದ ವ್ಯಕ್ತಿಯ ಮೆದುಳಿನಲ್ಲಿ ಇದ್ದಿದ್ದೇನು ಗೊತ್ತಾ?