Select Your Language

Notifications

webdunia
webdunia
webdunia
webdunia

ಖಾಕಿ ಬಿಟ್ಟು ಖಾದಿ ಕಡೆಗೆ ಒಲವು ತೋರಿದ ಭಾಸ್ಕರರಾವ್..

ಖಾಕಿ ಬಿಟ್ಟು ಖಾದಿ ಕಡೆಗೆ ಒಲವು ತೋರಿದ ಭಾಸ್ಕರರಾವ್..
ಬೆಂಗಳೂರು , ಗುರುವಾರ, 7 ಏಪ್ರಿಲ್ 2022 (14:53 IST)
ಕರ್ನಾಟಕದಲ್ಲಿ ಅಧಿಕಾರಶಾಹಿಗಳು ಸಕ್ರಿಯ ರಾಜಕಾರಣಕ್ಕೆ ಧುಮುಕುವುದು ಹೊಸದೇನಲ್ಲ. ಮಾಜಿ ಪೊಲೀಸ್ ಕಮಿಷನರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈಗ ಖಾಕಿ ಕಳಚಿ ಖಾದಿ ಧರಿಸಿದ್ದಾರೆ.
ಎಸ್ಪಿಯಾಗಿದ್ದ 2011 ಬ್ಯಾಚ್ ನ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಮೇ 2019 ರಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದರು. ಅವರು ಇಂದು ಬಿಜೆಪಿ ತಮಿಳುನಾಡು ಅಧ್ಯಕ್ಷರಾಗಿದ್ದಾರೆ. ರಾವ್ ಮತ್ತು ಅಣ್ಣಾಮಲೈ ಯಾವುದೇ ಟ್ರೆಂಡ್ ಸೆಟ್ಟರ್ ಸೃಷ್ಟಿ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ ಅರಗ ಜ್ಞಾನೇಂದ್ರ ಬಂಧನ -ಡಿ. ಕೆ. ಶಿವಕುಮಾರ್