ಗೆಳೆಯ ನೀರಲ್ಲಿ ಮುಳುಗಿ ಸಾಯುತ್ತಿರೋದನ್ನು ವಿಡಿಯೋ ಮಾಡಿದ ಸ್ನೇಹಿತರು

Webdunia
ಶನಿವಾರ, 16 ನವೆಂಬರ್ 2019 (17:25 IST)
ಸ್ನೇಹಿತ ನೀರಿನಲ್ಲಿ ಮುಳಗುತ್ತಿದ್ದರೆ ಮತ್ತೊಂದಿಷ್ಟು ಗೆಳೆಯರು ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿದ್ದ ಅಮಾನವೀಯ ಘಟನೆ ನಡೆದಿದೆ.

ಅವರೆಲ್ಲ ಗೆಳೆಯರು. ಕಲಬುರಗಿಯ ರುಕ್ಮೋದ್ದೀನ್ ಕಲ್ಲಿನ ಖಣಿಯಲ್ಲಿ ಈಜಾಡಲು ಹೋಗಿದ್ದರು. ಆದರೆ ಮಿಜಗುರಿ ನಿವಾಸಿ ಜಾಫರ್ ಅಯ್ಯೂಬ್ (21) ಎಂಬಾತ ಖಣಿಯ ನೀರಿನಲ್ಲಿ ಮುಳುಗುತ್ತಿದ್ದನು.

ಗೆಳೆಯರು ತಮ್ಮ ಸ್ನೇಹಿತನನ್ನು ರಕ್ಷಣೆ ಮಾಡಲಿಲ್ಲ. ಅಷ್ಟೇ ಅಲ್ಲ ಸಹಾಯಕ್ಕೆ ಯಾರನ್ನೂ ಕೂಗಿ ಕರೆಯದೇ ಮೊಬೈಲ್ ನಲ್ಲಿ ಸಾವಿನ ದೃಶ್ಯ ಸೆರೆಹಿಡಿಯುವಲ್ಲಿ ತಲ್ಲೀನರಾಗಿದ್ರು.

ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮೃತನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವರಾತ್ರಿಗೆ ಕನ್ನಡ ಭಕ್ತಿಗೀತೆ ಹಂಚಿ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

ಆಂಧ್ರಪ್ರದೇಶ: ಸಹಾಯಕ್ಕಾಗಿ ಸಂಪರ್ಕಿಸಿದ ಪೊಲೀಸರಿಂದಲೇ ರೇಪ್‌

ನಾವು ಯಾವಾಗಲೂ ಒಳ್ಳೆಯದನ್ನೇ ಮಾಡುವುದು: ಹೆಗ್ಗಡೆ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ

ಬೆಕ್ಕನ್ನು ಓಡಿಸಿಕೊಂಡು ಹೋದ ಮಗು, ಬಿಸಿ ಹಾಲಿನ ಪಾತ್ರೆಗೆ ಬಿದ್ದು ದುರ್ಮರಣ

ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ: ಸುಪ್ರೀಂ

ಮುಂದಿನ ಸುದ್ದಿ
Show comments