Daily Horoscope

Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ರಾಜ್ಯ ಸರಕಾರದಿಂದ ಫ್ರಿ ಮದ್ಯ?

ಮದ್ಯ

ರಾಜ್ಯ ಸರಕಾರ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳೋಕೆ ಹೊರಟಿದೆ. ಅಬಕಾರಿ ಸಚಿವರ ನಡೆ ಇದೀಗ ವಾದ ವಿವಾದಕ್ಕೆ ಕಾರಣವಾಗುತ್ತಿದೆ.
 

ಅಬಕಾರಿ ಸಚಿವ ನಾಗೇಶ್, ಹೊಸ ವರ್ಷ ಆರಂಭಕ್ಕೂ ಮೊದಲೇ ಮತ್ತೊಂದು ಎಡವಟ್ಟು ಕೆಲಸ ಮಾಡೋಕೆ ಹೊರಟಿದ್ದಾರೆ.

ಬಡಜನರಿಗೆ ಸಬ್ಸಿಡಿ ದರದಲ್ಲಿ ಮದ್ಯವನ್ನು ಸರಕಾರ ಪೂರೈಕೆ ಮಾಡಲು ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ ಅಂತ ಹೇಳಿದ್ದಾರೆ.

ಈ ಹಿಂದೆ ಮನೆ ಮನೆಗಳ ಬಾಗಿಲಿಗೆ ಮದ್ಯ ಡಿಲೇವರಿ ಮಾಡೋದಾಗಿ ಹೇಳಿ ವಿವಾದಕ್ಕೆ ಈಡಾಗಿದ್ದ ಸಚಿವ, ಈಗ ಮತ್ತೊಂದು ಬಾರಿ ಜನರಿಂದ ಟೀಕೆಗೆ ಗುರಿಯಾಗುವಂತಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಪೀಡಿಸುತ್ತಿದ್ದ ದೈಹಿಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಕೆಯ ಸ್ನೇಹಿತರು