Select Your Language

Notifications

webdunia
webdunia
webdunia
webdunia

ಜೆಡಿಎಸ್ ಮಾನ ಹರಾಜು ಹಾಕಿದ ಜನಪ್ರತಿನಿಧಿ ಜೈಲುಪಾಲು

ಜೆಡಿಎಸ್ ಮಾನ ಹರಾಜು ಹಾಕಿದ ಜನಪ್ರತಿನಿಧಿ ಜೈಲುಪಾಲು
ಮಂಡ್ಯ , ಗುರುವಾರ, 26 ಡಿಸೆಂಬರ್ 2019 (16:07 IST)
ಮಂಡ್ಯದಲ್ಲಿ ಜೆಡಿಎಸ್ ನ ಮಾನವನ್ನು ಜನಪ್ರತಿನಿಧಿಯೊಬ್ಬ ಹರಾಜು ಹಾಕಿರೋ ಘಟನೆ ನಡೆದಿದೆ.

ಮಂಡ್ಯದ ನಗರಸಭೆ ಸದಸ್ಯ ಭರತೇಶ್ ಅನಧಿಕೃತ ಹಾಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಹೋಗಿ ಬಂಧನಕ್ಕೆ ಒಳಗಾಗಿದ್ದಾನೆ. ಆ ಮೂಲಕ ಪಕ್ಷದ ಮಾನವನ್ನು ಕಳೆದಿದ್ದಾನೆ.

ಮಂಡ್ಯದ ಕೊಮ್ಮೇರಹಳ್ಳಿಯಲ್ಲಿ ಜೂಜಾಟ ಹಾಗೂ ಅಕ್ರಮ ಮದ್ಯವನ್ನು ಭರತೇಶ್ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಗರಸಭೆ ಸದಸ್ಯ ಭರತೇಶ್ ನನ್ನು ಬಂಧನ ಮಾಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಬೆಲೆ ಮತ್ತೆ ಹೆಚ್ಚಾಯ್ತು - ಈಗೆಷ್ಟು ಬೆಲೆ ಗೊತ್ತಾ?