Publish Date: Thu, 23 Mar 2023 (19:34 IST)
Updated Date: Thu, 23 Mar 2023 (19:02 IST)
ನಮ್ಮ ಹುಡುಗರಿಗೆ ತೊಂದ್ರೆ ಕೊಟ್ರೆ ಮನೆಗೆ ನುಗ್ಗಿ ಹೊಡಿತೀನಿ ಎಂದು ಬೆಂಗಳೂರಿನೌಲ್ಲಿ ಕಾಂಗ್ರೆಸ್ ನಾಯಕ ಸಂಭಾವ್ಯ ಅಭ್ಯರ್ಥಿಗೆ ಮಾಜಿ ಕಾರ್ಪೊರೇಟರ್ ಧಮ್ಕಿ ಹಾಕಿದ್ದಾರೆ.ಮಾಜಿ ಕಾರ್ಪೋರೇಟರ್, JDS ಮುಖಂಡ ಇಮ್ರಾನ್ ಪಾಷಾ ಕಾಂಗ್ರೆಸ್ ನಾಯಕ ನಾರಾಯಣಸ್ವಾಮಿಗೆ ಅವಾಜ್ ಹಾಕಿದ್ದಾರೆ. ನೀನೆಷ್ಟೆ ಪ್ರಭಾವಿಯಾದ್ರೂ ಬಿಡಲ್ಲ.. ಮನೆಗೆ ನುಗ್ಗಿ ಹೊಡೀತಿನಿ ಎಂದು ಇಮ್ರಾನ್ ಪಾಷಾ ಆವಾಜ್ ಹಾಕಿದ್ದಾರೆ. ಬೇರೆಯವರು ಮಾತನಾಡುವ ಸಂದರ್ಭದಲ್ಲಿ ಮೈಕ್ ಕಸಿದು ಆವಾಜ್ ಹಾಕಲಾಗಿದ್ದು, ಈ ವಿಡಿಯೋ ವಿಡಿಯೋ ಲಭ್ಯವಾಗಿದ್ದು, ಇಮ್ರಾನ್ ಪಾಷಾ ಉರ್ದಿನಲ್ಲಿ ಆವಾಜ್ ಹಾಕಿದ್ದಾರೆ.