ನಮ್ಮ ಧ್ವನಿ ಧಮನ ಮಾಡಿದ್ದಾರೆ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Webdunia
ಗುರುವಾರ, 20 ಜುಲೈ 2023 (17:55 IST)
ಕರ್ನಾಟಕ ವಿಧಾನ ಮಂಡಲದಲ್ಲಿ ಕಂಡು ಕೇಳರಿಯದ ಅಮಾನತು ಮಾಡುವ ಕೆಲಸ ಆಗಿದೆ.ಸದನದಲ್ಲಿ ನಡೆದ ಎಲ್ಲಾ ವಿಚಾರ ರಾಜ್ಯಪಾಲರಿಗೆ ತಿಳಿಸಿದ್ದೇವೆ.ಜೈನ ಮುನಿ ಹತ್ಯೆ ಇಂದ ಇಡಿದು ಈವರೆಗಿನ ಎಲ್ಲಾ ಚರ್ಚೆ ಹೇಳಿದ್ದೇವೆ.ಬರಗಾಲ ಇದೆ, ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡುವಂತೆ ಕೇಳಿದ್ದೇವೆ ಈವರೆಗೂ ಆಗಿಲ್ಲ.ಈ ಶಿಷ್ಟಾಚಾರ ಬಗ್ಗೆ ಮಾತನಾಡಿದಾಗ ಸರ್ಕಾರದ ರೀತಿ, ಸ್ಪೀಕರ್ ಧ್ವನಿಗೂಡಿಸಿದ್ರು.ವಿಪಕ್ಷಗಳ ಧ್ವನಿ ಅಡಗಿಸೋ ಕೆಲಸ ಮಾಡಿದೆ.ಬಹಳ ಕಠಿಣ ನಿರ್ಣಯ ಮಾಡಿ ಹೊರಗೆ ಹಾಕಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 
ಕರ್ನಾಟಕದ ಇತಿಹಾಸಲದಲ್ಲಿ ಇಂತ ನಿರ್ಣಯ ಆಗಿಲ್ಲ.ನಮ್ಮ ಧ್ವನಿ ಧಮನ ಮಾಡಿದ್ದಾರೆ.ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಆಗದಕ್ಕೆ ಈ ರೀತಿ ಮಾಡ್ತಿದ್ದಾರೆ.ಜನರ ಪರ ಧ್ವನಿ ಎತ್ತುವ ಕೆಲಸಕ್ಕೆ ನಮಗೂ ನಂಬರ್ ಇದೆ.ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ .ರಾಜಕೀಯ ರೊಟ್ಟಿ ಮಾಡಿಕೊಳ್ಳಲು ಬಳಸಿದ್ದಾರೆ.ಸ್ಪೀಕರ್ ಹೋಗಿ ಕಾರ್ಯಕ್ರಮದಲ್ಲಿ ಭಾಹಿಯಾಗಿ ಊಟದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಅವರ ವಿರುದ್ಧವು ನೋ ಕಾನ್ಫಿಡೆನ್ಸ್ ಮೋಷನ್ ಮಾಡಲಾಗಿದೆ.ಅವರ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಬಸವರಾಜ್ ಬೊಮ್ಮಾಯಿ ಖಂಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಲಂಚಪ್ರಿಯ, ಭೂಮಿ ಪ್ರಿಯ ಸರ್ಕಾರ: ಕಾಂಗ್ರೆಸ್ ಗೆ ತಿವಿದ ಛಲವಾದಿ ನಾರಾಯಣಸ್ವಾಮಿ

ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಯಲ್ಲಿ ರೇಟ್ ಕೇಳಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಈಗ ಎಲ್ಲಿದ್ದಾನೆ ಗೊತ್ತಾ

ನೀಟ್‌ ಅಕ್ರಮ ಖಂಡಿಸಿ ಬೀದಿಗಿಳಿದು ಕೇಸ್‌ ಹಾಕಿಸಿಕೊಂಡ ನೂರಾರು ವಿದ್ಯಾರ್ಥಿಗಳಿಗೆ ಸುಪ್ರೀಂ ಬಿಗ್‌ ರಿಲೀಫ್‌

ಸಿದ್ದರಾಮಯ್ಯ ಸಕ್ರಿಯ ರಾಜಕಾರಣದ ಬಗ್ಗೆ ಮಹತ್ವದ ಅಪ್‌ಡೇಟ್‌ ನೀಡಿದ ಪುತ್ರ ಯತೀಂದ್ರ

ಸಾವಿರ ರೂ ಕೊಡ್ತೀನಿ, ಬರ್ತೀಯಾ ಎಂದು ಮಧ್ಯರಾತ್ರಿ ಮಂಚಕ್ಕೆ ಕರೆದ ಭೂಪ: ಮಹಿಳೆಯ ರಿಯಾಕ್ಷನ್ ಏನಿತ್ತು ಗೊತ್ತಾ Video

ಮುಂದಿನ ಸುದ್ದಿ
Show comments