Webdunia - Bharat's app for daily news and videos

Install App

ಗಡಿ ಜಿಲ್ಲೆಯಿಂದ ಬೆಂಗಳೂರಿಗೆ ವಿಮಾನ ಹಾರಾಟ ಶುರು

Webdunia
ಗುರುವಾರ, 6 ಫೆಬ್ರವರಿ 2020 (20:48 IST)
ರಾಜಧಾನಿ ಬೆಂಗಳೂರಿಗೆ ರಾಜ್ಯದ ಗಡಿ ಜಿಲ್ಲೆಯಿಂದ ವಿಮಾನ ಹಾರಾಟ ಶುರುವಾಗುತ್ತಿದೆ.

ಬೀದರ್ – ಬೆಂಗಳೂರು ಮಾರ್ಗದಲ್ಲಿ ಹೈದ್ರಾಬಾದ್ ನ ಟರ್ಬೊ ಮೆಗಾ ಏರ್ ವೇಸ್ ಪ್ರೈ.ಲಿಮಿಟೆಡ್ ವತಿಯಿಂದ ನಿತ್ಯವೂ ವಿಮಾನ ಸೇವೆ ಆರಂಭಗೊಳ್ಳುತ್ತಿದೆ.

ಉಡೇ ದೇಶ್ ಕಾ ಆಮ್ ನಾಗರೀಕ್ ಅನ್ನೋ ಘೋಷ ವಾಕ್ಯದೊಂದಿಗೆ ಉಡಾನ್ ಯೋಜನೆಯಡಿ ಪ್ರಮುಖ ಹಾಗೂ ಪ್ರಾದೇಶಿಕ ನಗರಗಳಲ್ಲಿ ವಿಮಾನ ಯಾನ ಸಂಪರ್ಕ ಕಲ್ಪಿಸಲು ಈ ಸಂಸ್ಥೆ ಶ್ರಮಿಸುತ್ತಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾವೇರಿ ನದಿ ನೀರು ಹಂಚಿಕೆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಗೆ ಕರ್ನಾಟಕ ಮೇಲ್ಮನವಿ

ಯುವತಿಯನ್ನು ಕೊಂದ ತಂದೆ, ಸಹೋದರ.. ಕಾರಣ ಕೇಳಿದ್ರೆ ಇಷ್ಟೇನಾ ಅಂತ ಶಾಕ್ ಆಗಬಹುದು

ಪತ್ನಿಯನ್ನುಕೊಂದು ರುಂಡ ಫ್ರಿಡ್ಜ್ ನಲ್ಲಿಟ್ಟಿದ್ದ ಪತಿಗೆ ಈಗಲೂ ಸ್ವಲ್ಪವೂ ಪಶ್ಚಾತ್ತಾಪವಿಲ್ವಂತೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕಡಲಿನಲ್ಲಿ ಕಂಡುಬಂದ ಈ ದೈತ್ಯ ಆಮೆಯನ್ನು ಕಂಡು ವಿಜ್ಞಾನಿಗಳೇ ಶಾಕ್: ಅಪರೂಪದ ದೃಶ್ಯ ಇಲ್ಲಿದೆ Video

ಮುಂದಿನ ಸುದ್ದಿ
Show comments