Select Your Language

Notifications

webdunia
webdunia
webdunia
webdunia

ಅದಷ್ಟು ಬೇಗ ಮನೆಗಳ ಪುನರ್ ನಿರ್ಮಾಣ ಪ್ರಾರಂಭಿಸಿ- ಪ್ರವಾಹ ಸಂತ್ರಸ್ತರಲ್ಲಿ ಸಿಎಂ ಮನವಿ

ಅದಷ್ಟು ಬೇಗ ಮನೆಗಳ ಪುನರ್ ನಿರ್ಮಾಣ ಪ್ರಾರಂಭಿಸಿ- ಪ್ರವಾಹ ಸಂತ್ರಸ್ತರಲ್ಲಿ ಸಿಎಂ ಮನವಿ
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (11:29 IST)
ಬೆಂಗಳೂರು : ಅದಷ್ಟು ಬೇಗ ಮನೆಗಳ ಪುನರ್ ನಿರ್ಮಾಣ ಪ್ರಾರಂಭಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಸಂತ್ರಸ್ತರಲ್ಲಿ ಮನವಿ ಮಾಡಿದ್ದಾರೆ.



ನೆರೆ ಹಾನಿಗೊಳಗಾದ ಮನೆ ಪುನರ್ ನಿರ್ಮಾಣಕ್ಕೆ ನೆರವು ನೀಡಲಾಗುವುದು, ರಾಜ್ಯ ಸರ್ಕಾರ ಈಗಾಗಲೇ 5 ಲಕ್ಷ ನೆರವು ಘೋಷಿಸಿದೆ. ಈ 5 ಲಕ್ಷದಲ್ಲಿ 1 ಲಕ್ಷ ರೂ ವನ್ನು ಸಂತ್ರಸ್ತರ ಖಾತೆಗೆ ಪಾವತಿಸಲಾಗಿದೆ. ಪುನರ್ ನಿರ್ಮಾಣ ಆಗ್ತಿರುವ ಮನೆಗಳ ಜಿಪಿಎಸ್ ಛಾಯಾಚಿತ್ರ ಆಧರಿಸಿ ಉಳಿದ 4 ಲಕ್ಷ ಬಿಡುಗಡೆ ಮಾಡಲಾಗುವುದು. ಹೀಗಾಗಿ ಕೂಡಲೇ ಮನೆ ನಿರ್ಮಾಣ ಆರಂಭಿಸಲು ಸಿಎಂ ಬಿಎಸ್ ಯಡಿಯೂರಪ್ಪ ಮನವಿ  ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರಾ ಸಿದ್ದರಾಮಯ್ಯ?