Select Your Language

Notifications

webdunia
webdunia
webdunia
webdunia

ಪತ್ನಿಯಿಂದ ನನಗೆ ಈ ಸುಖ ಸಿಗ್ತಾನೇ ಇಲ್ಲ!

ಪತ್ನಿಯಿಂದ ನನಗೆ ಈ ಸುಖ ಸಿಗ್ತಾನೇ ಇಲ್ಲ!
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (06:57 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿಯೊಂದಿಗಿನ ಸಂಭೋಗ ನನಗೆ ಬೇಸರ ತಂದಿದೆ. ನಮ್ಮ ಲೈಂಗಿಕ ಕ್ರಿಯೆಯು ಸಾಮಾನ್ಯವಾಗಿದೆ. ಅವಳು ನನ್ನನ್ನು ಪ್ರಚೋದಿಸುವುದಿಲ್ಲ. ಆದರೆ ನಾನು ಅವಳಿಗೆ ಮೋಸ ಮಾಡಲು ಬಯಸುವುದಿಲ್ಲ. ನಾನು ಏನು ಮಾಡಲಿ?



ಉತ್ತರ : ನಿಮ್ಮನ್ನ ಪ್ರಚೋದಿಸಲು ನಿಮ್ಮ ಹೆಂಡತಿಗೆ ನೀವು ಏನು ಮಾಡಿದ್ದೀರಿ? ನೀವು ರಜಾದಿನ ಅಥವಾ ಪ್ರಣಯ ಭೋಜನವನ್ನು ನೀಡಿದ್ದೀರಾ? ನೀವು ಹೀಗೆಲ್ಲಾ ಮಾಡಿದ್ದರೆ ನಿಮ್ಮ ಹೆಂಡತಿಗೆ ರೊಮ್ಯಾನ್ಸ್ ಬಗ್ಗೆ ಆಸಕ್ತಿ ಮೂಡಿ ಆಕೆ ನಿಮಗೆ ಪ್ರತಿಕ್ರಿಯೆ ನೀಡುತ್ತಾಳೆ.ಇದರಿಂದ ನಿಮ್ಮ ಲೈಂಗಿಕ ಜೀವನ ಉತ್ತಮವಾಗಿರುತ್ತದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನ ಮಾಡಿಕೊಳ್ಳುವಾಗ ನನಗಿದು ಬೇಕೆ ಬೇಕು