Publish Date: Sun, 15 Dec 2019 (06:36 IST)
Updated Date: Sun, 15 Dec 2019 (06:38 IST)
ಬೆಂಗಳೂರು : ಜೀವನ ನಡೆಸಲು ಕೆಲಸಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಲು ಕೆಲವೊಮ್ಮೆ ಇಂಟರ್ವ್ಯೂ ಪಾಸ್ ಮಾಡಬೇಕಾಗುತ್ತದೆ. ಆದರೆ ಕೆಲವರಿಗೆ ಈ ಇಂಟರ್ವ್ಯೂ ಪಾಸ್ ಮಾಡುವುದೇ ಕಷ್ಟಕರವಾಗಿರುತ್ತದೆ. ಅಂತವರು ಈ ಯಂತ್ರವನ್ನು ಧರಿಸಿ.
ಹೌದು. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡುವಾಗ ಭಯ ನಿಮ್ಮನ್ನ ಕಾಡುತ್ತಿದ್ದರೆ ಹನುಮ ಯಂತ್ರ ಅಥವಾ ಅಂಗಾರಕ ಯಂತ್ರ ವನ್ನು ನೀವು ಧರಿಸಬೇಕು, ಇಲ್ಲವಾದರೆ ಅದನ್ನು ಪರ್ಸ್ ನಲ್ಲಿಯಾದರೂ ಇಟ್ಟುಕೊಂಡಿರಬೇಕು. ಇದರಿಂದ ನಿಮಗೆ ಇಂಟರ್ವ್ಯೂ ನಲ್ಲಿ ಯಶಸ್ಸು ಸಿಗುತ್ತದೆ.