Select Your Language

Notifications

webdunia
webdunia
webdunia
webdunia

ಪಟಾಕಿ ಸಿಡಿತ- 19 ವರ್ಷದ ಯುವಕನಿಗೆ ಕಣ್ಣಿನ ದೃಷ್ಟಿ ವಾಪಸ್ ಬರೋದು ಕಷ್ಟ

Fireworks burst- 19-year
ಲಕ್ಷ್ಮಿ ಪಟಾಕಿಯಿಂದ ತೀವ್ರವಾಗಿ ಗಾಯಗೊಂಡ 19 ವರ್ಷದ ಯುವಕ  ಜಯಾ ಸೂರ್ಯ .ಮೂಲತಃ ತಮಿಳುನಾಡಿನವರು.ಹಬ್ಬ ಇರೋ ಹಿನ್ನೆಲೆ ಚಿಕ್ಕಮ್ಮನ ಮನೆಗೆ ಬಂದಿದ್ದ .ಹಬ್ಬಕ್ಕಾಗಿ ಪಟಾಕಿ ಹಚ್ಚಿದಾನೆ ಆಗ ಪಟಾಕಿ ಸಿಡಿದು ತೀವ್ರವಾಗಿ ಗಾಯಗೊಂಡಿದ್ದಾನೆ.ಸದ್ಯ ವಿಂಟೋ ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್ ಮಾಡುತ್ತಿದ್ದಾರೆ.ಆದ್ರೆ ಮತ್ತೆ ಕಣ್ಣಿನ ದೃಷ್ಟಿ ವಾಪಸ್ ಬರೋದು ಕಷ್ಟ ಅಂತಾ ವೈದ್ಯರು ಹೇಳ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ ಕೈ ನಿಯೋಗ