Select Your Language

Notifications

webdunia
webdunia
webdunia
webdunia

ಐಸಿಐಸಿ ಬ್ಯಾಂಕ್ ನಲ್ಲಿ ಬೆಂಕಿ ಅವಘಡ

ಐಸಿಐಸಿ ಬ್ಯಾಂಕ್ ನಲ್ಲಿ ಬೆಂಕಿ ಅವಘಡ
bangalore , ಸೋಮವಾರ, 12 ಡಿಸೆಂಬರ್ 2022 (14:45 IST)
ಐಸಿಐಸಿ ಬ್ಯಾಂಕ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ಬ್ಯಾಂಕ್ ಸರ್ವರ್ ರೂಮ್ ನಲ್ಲಿ ಬೆಂಕಿ ಅವಘಡವಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.ಬ್ಯಾಂಕ್ ಸಿಬ್ಬಂದಿಯೇ ಬೆಂಕಿ ನಂದಿಸಿದ್ದಾರೆ.ಯಾವುದೇ ಪ್ರಾಣಪಾಯ, ವಸ್ತುಗಳಿಗೆ ಹಾನಿ ಉಂಟಾಗಿಲ್ಲ.ಬೆಂಗಳೂರಿನ ಹಲಸೂರು ಬಳಿಯ ಐಸಿಐಸಿ ಬ್ಯಾಂಕ್ ನಲ್ಲಿ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಐವರ‌ ಸಾವು