Publish Date: Sat, 15 Oct 2022 (17:51 IST)
Updated Date: Sat, 15 Oct 2022 (17:59 IST)
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಇನ್ನು ಮಳೆ ಅವಾಂತರದಿಂದ, ಜಿಲ್ಲೆಯ ಗೌರಿಬಿದನೂರು ಬಳಿ ಇರೋ ಕುಮದ್ವತಿ ನದಿ ಮೈದುಂಬಿ ಹರಿಯುತ್ತಿದೆ..ಇನ್ನು ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಗೌರಿಬಿದನೂರಿನ ಇಡಗೂರು-ಜಾಲಹಳ್ಳಿ ಬಳಿ ರಸ್ತೆ ದಾಟಲು ಹೋಗಿ ಬೈಕ್ ಸಮೇತ ಇಬ್ಬರು ಸವಾರರು ಕೊಚ್ಚಿಹೋಗಿದ್ದಾರೆ. ಅದ್ರಲ್ಲಿ ಓರ್ವ ಸವಾರ ಪ್ರಶಾಂತ್ ಎಂಬಾತನ ರಕ್ಷಣೆ ಮಾಡಿದ್ದು ಮತ್ತೋರ್ವ ಸವಾರ ನಾಪತ್ತೆಯಾಗಿದ್ದಾನೆ.ಇನ್ನು ನಾಪತ್ತೆಯಾಗಿರುವ ಪ್ರಶಾಂತ್ ಭಾಮೈದನಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ಆರಂಭವಾಗಿದೆ.
geetha
Publish Date: Sat, 15 Oct 2022 (17:51 IST)
Updated Date: Sat, 15 Oct 2022 (17:59 IST)