Publish Date: Mon, 29 Apr 2019 (16:12 IST)
Updated Date: Mon, 29 Apr 2019 (16:13 IST)
ಬೈಎಲೆಕ್ಷನ್ ಭರಾಟೆ ಜೋರಾಗಿದೆ.
ಚಿಂಚೋಳಿ ಬೈಎಲೆಕ್ಷನ್ ನಾಮಪತ್ರ ಸಲ್ಲಿಕೆಗೆ ಇಂದು ಲಾಸ್ಟ್ ಡೇ ಆಗಿತ್ತು. ಹೀಗಾಗಿ ನಾಮಪತ್ರ ಸಲ್ಲಿಸಲು ಕಲಬುರಗಿಗೆ ಕೈ ಪಡೆಯ ಗಣ್ಯರ ದಂಡು ಆಗಮಿಸಿತ್ತು.
DCM ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿ ಹಲವರು ಭಾಗಿಯಾಗಿದ್ದರು. ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ನಾಮಪತ್ರ ಸಲ್ಲಿಕೆಗೆ ನಾಯಕರು ಸಾಥ್ ನೀಡಿದ್ರು.
ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಕೂಡ ಇಂದು ಉಮೇದುವಾರಿಕೆ ಸಲ್ಲಿಕೆ ಮಾಡಿದ್ರು. ಎರಡೂ ಪಕ್ಷಗಳಿಗೆ ಅತೀ ಮುಖ್ಯವಾಗಿರುವ ಚಿಂಚೋಳಿ ಕ್ಷೇತ್ರದಲ್ಲಿ ಗೆಲುವಿಗೆ ತಂತ್ರ ನಡೆಯುತ್ತಿದೆ.
Jagadeesh
Publish Date: Mon, 29 Apr 2019 (16:12 IST)
Updated Date: Mon, 29 Apr 2019 (16:13 IST)