Daily Horoscope

Select Your Language

Notifications

webdunia
webdunia
webdunia
webdunia

ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲು

ಡ್ರೋನ್ ಪ್ರತಾಪ್
ಬೆಂಗಳೂರು:ಡೋನ್ ಪ್ರತಾಪ್ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದ್ದು, ಪರಮೇಶ್ ಎಂಬುವರಿಂದ ದೂರು ನೀಡಿದ್ದಾರೆ. ಡೋಣ್ ಪ್ರತಾಪ್ ನಾಗರಿಕ ವಿಮಾನಯಾನ ಇಲಾಖೆ  ಡೋಣ್ ಮಾರಾಟ ಮಾಡುತ್ತಿರೋ ಆರೋಪ ಕೇಳಿ ಬಂದಿದೆ. ಪರವಾನಗಿ ಪಡೆಯದೆ ಡೋನ್ ಪ್ರತಾಪ್ ಡೋನ್ ಮಾರಾಟ ಮಾಡ್ತಿರೋದಾಗಿ ದೂರು ದಾಖಲಾಗಿದೆ.

ಡೋಣ್ ಪ್ರತಾಪ್ ನಡೆಸ್ತಿರೋ ಡೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ಪರವಾನಗಿ ಪಡೆದಿಲ್ಲ.ಆದರೂ ಡೋಣ್ ಮಾರಾಟ ಮಾಡುವ ಮೂಲಕ ವಂಚನೆ ಮಾಡ್ತಿದ್ದಾರೆ.ಪರವಾನಗಿ ಇಲ್ಲದ ದ್ರೋಣ್ ಮಾರಾಟ ಮಾಡುತ್ತಿರೋ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ದೂರಿನ್ವಯ ಆರ್.ಆ‌ರ್ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮುಂದುವರೆಸಲು ಹೈಕೋರ್ಟ್ ಆದೇಶ