Publish Date: Fri, 29 Jul 2022 (20:24 IST)
Updated Date: Fri, 29 Jul 2022 (20:29 IST)
ಆಷಾಡ ಮಾಸದಲ್ಲಿ ಹಬ್ಬಗಳಿಲ್ಲದೇ ಜನರು ದೇವಾಲಯಕ್ಕೆ ಹೋಗಿ ಪೂಜೆ ಮಾಡ್ತಿದ್ರು. ಆದ್ರೆ ಈಗ ಹಬ್ಬಗಳ ಸೀಸನ್ ಶುರುವಾಗಿದೆ. ಹೀಗಾಗಿ ಯಾವ ಪೂಜೆ ಮಾಡಿದ್ರೆ ಒಳ್ಖೆಯದ್ದು ಎಂದು ಯೋಚಿಸುತ್ತಾರೆ. ಅಂದಹಾಗೆ ಒಂದರ ನಂತರ ಮತ್ತೊಂದು ಹಬ್ಬಗಳು ಬರುವುದರಿಂದ ಆಯಾ ಹಬ್ಬಕ್ಕೆ ತಕ್ಕಂತೆ ಪೂಜೆ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಜೋತಿಷ್ಯದವರು ಹೇಳ್ತಾರೆ.