Select Your Language

Notifications

webdunia
webdunia
webdunia
webdunia

ಮತ್ತೊಂದು ಚೈನೀಸ್ ನ್ಯುಮೋನಿಯಾ ಸೋಂಕಿನ ಭೀತಿ!

ಮತ್ತೊಂದು ಚೈನೀಸ್ ನ್ಯುಮೋನಿಯಾ ಸೋಂಕಿನ ಭೀತಿ!

geetha

ಕೋಲ್ಕತ್ತಾ , ಗುರುವಾರ, 4 ಜನವರಿ 2024 (20:22 IST)
ಕೋಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್‌ ನಲ್ಲಿ 10 ವರ್ಷದ ಬಾಲಕಿಯಲ್ಲಿ 'ಚೈನೀಸ್ ನ್ಯುಮೋನಿಯಾ' ಎಂಬ ಅಪರೂಪದ ಸೋಂಕು ಪತ್ತೆಯಾಗಿದೆ. ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯನ್ನು  ಡಿಸೆಂಬರ್ 25ರಂದು  ಪಾರ್ಕ್ ಸರ್ಕಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇನ್ನು ಸ್ವ್ಯಾಬ್ ಮಾದರಿ ಪರೀಕ್ಷೆಯು ಆಕೆ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಬಳಲುತ್ತಿದ್ದಾಳೆ ಅಂತಾ ವೈಧ್ಯರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಲವರ್ ಶೋಗೆ ಸಜ್ಜುಗೊಳ್ಳುತ್ತಿದೆ ಸಸ್ಯಕಾಶಿ-ಲಾಲ್ ಬಾಗ್