Select Your Language

Notifications

webdunia
webdunia
webdunia
webdunia

ವಿಧಾನಸೌಧಕ್ಕೆ ಜೊತೆಗೆ ಆಗಮಿಸಿದ ತಂದೆ ಮಗ

Father and son arrived together at Vidhana Soudha
bangalore , ಸೋಮವಾರ, 22 ಮೇ 2023 (15:14 IST)
ಜಿ.ಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ವಿಧಾನಸೌಧಕ್ಕೆ ಆಗಮಿಸಿದ್ರು.ಈ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಹುಣಸೂರು ಕ್ಷೇತ್ರದ ಮತದಾರರು ಧನ್ಯವಾದಗಳು ಹೇಳುತ್ತೇನೆ.ಚಾಮುಂಡೇಶ್ವರಿ ಆಶೀರ್ವಾದದಿಂದ ಇಬ್ಬರು ಗೆದ್ದಿದ್ದೇವೆ.ಈ ಎರಡೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇವೆ.ಈ ಬಾರಿಯೂ ದೇವೇಗೌಡರು ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದ್ರು ನಿಮ್ಮ ಸೇವೆಗೆ ನಾವಿಬ್ಬರೂ ಸದಾ ಇರ್ತಿವಿ ಎಂದು ಜಿ ಟಿ ದೇವೇಗೌಡ ಹೇಳಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಭಾರೀ ಅನಾಹುತ