Publish Date: Mon, 22 May 2023 (13:49 IST)
Updated Date: Mon, 22 May 2023 (13:52 IST)
ನಗರದಾದ್ಯಂತ ನಿನ್ನೆ ಕೂಡ ಅನೇಕ ಕಡೆ ಹಾನಿ ಉಂಟಾಗಿದೆ.ಶನಿವಾರ ಸಂಜೆ ಕೂಡ ನಗರದ ಅನೇಕ ಕಡೆ ಮರಗಳು ಧರೆಗುರುಳಿದೆ.ನಿನ್ನೆ ಬೆಂಗಳೂರಿನಲ್ಲಿ 55 ಮರಗಳು ಧರೆಗೆ ಉರುಳಿದೆ.ಒಟ್ಟಾರೆ ಬೆಂಗಳೂರಿನಲ್ಲಿ ನಿನ್ನೆ 33 ಮಿ.ಮಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನೂ ನಗರದಲ್ಲಿ ಎಲ್ಲೇಲ್ಲಿ ಎಷ್ಟೆಷ್ಟು ಮಳೆ ದಾಖಲಾಗಿದೆ ಅಂತಾ ನೋಡುವುದಾದ್ರೆ
ನಂದಿನಿ ಲೇಔಟ್ 48 ಮಿಮೀ.
ಪುಲಕೇಶಿ ನಗರ 44 ಮಿಮೀ.
ರಾಜಾಜಿನಗರ 37 ಮಿಮೀ.
ಕುಶಾಲ್ ನಗರ 35 ಮಿಮೀ.
ವಿದ್ಯಾರಣ್ಯಪುರ 25.
ಕೆ ಆರ್ ಪುರ 36.
ಕೊಟ್ಟೆಗಾರಪಾಳ್ಯ 33.
ಚಾಮರಾಜಪೇಟೆ 28.
ಬಸವನಪುರ 25.
ನಾಯಂಡಳ್ಳಿ 20.
ವಿವಿ ಪುರ 20.
ಆಜನೇಯಪುರ 19 ಮಿಮೀ.
ಆರ್ ಆರ್ ನಗರ 18. ಮಿಮಿ.
ಕಾಟನ್‌ಪೇಟೆ 33 ಮಿಮೀ.
ಸಂಪಗಿನಗರದಲ್ಲಿ 31ಮಿಮೀ.
ವಿಜಯನಗರ 17 ಮಿಮೀ. ಮಳೆಯಾಗಿದೆ