Select Your Language

Notifications

webdunia
webdunia
webdunia
webdunia

ಫ್ಯಾಷನ್ ರಂಗು

ಫ್ಯಾಷನ್ ರಂಗು
ಫ್ಯಾಷನ್ ಅಂದ್ರೆ ಚಿಕ್ಕ ಮಕ್ಳಿಂದ ಹಿಡ್ದು, ದೊಡ್ಡವ್ರ ತನ್ಕಾ ಎಲ್ರೂ ಇಷ್ಟಪಡ್ತಾರೆ. ಈಗ ಮಾರುಕಟ್ಟೆಯಲ್ಲಂತೂ ಫ್ಯಾಷನ್ ಟ್ರೆಂಡ್ ಕಾಲಕ್ಕೆ ತಕ್ಕಂತೆ ಬದಲಾಗ್ತಿದೆ. ಅದ್ರಲ್ಲೂ ಯುವಜನರು ಹೆಚ್ಚು ಫ್ಯಾಷನ್ ಡಿಸೈನಿಂಗ್ ನತ್ತ ಗಮನ ಹರಿಸ್ತಾರೆ. ಅಂದಹಾಗೆ ಕೆಎಲ್ ಇ ಸಂಸ್ಥೆಯ ಅಂತಿಮ ವಿಭಾಗದ 28 ವಿದ್ಯಾರ್ಥಿಗಳು ಡಿಸೈನ್ ಮಾಡಿದ್ದ ಉಡುಗೆಗಳನ್ನು ಅದೇ ಕಾಲೇಜಿನ 130 ಮಾಡೆಲ್ ಗಳು ರಾಂಪ್ ವಾಕ್ ಮಾಡುವ ಮೂಲಕ ಎಲ್ಲಾರ ಗಮನವನ್ನು ಸೆಳೆದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬನ್ ಪಾರ್ಕ್ ನಲ್ಲಿ ಸಾಕು ನಾಯಿಗಳ ವಾಯುವಿಹಾರಕ್ಕೆ ಜುಲೈ 1 ರಿಂದ ಬ್ರೇಕ್