Select Your Language

Notifications

webdunia
webdunia
webdunia
webdunia

ಮಳೆಯಿಂದ ರೈತರು ಕಂಗಾಲು

ಮಳೆಯಿಂದ ರೈತರು ಕಂಗಾಲು
ವರುಣನ  ಆರ್ಭಟ ಮುಂದುವರೆದಿದೆ. ಧಾರಾಕಾರ ಮಳೆಗೆ ನಾಯ್ಕಲ್ ಗ್ರಾಮದ ಹೊರಭಾಗದ ಸೇತುವೆ  ಸಂಪೂರ್ಣ ಜಲಾವೃತವಾಗಿದೆ. ರಾತ್ರಿ ಸುರಿದ ಬಾರಿ ಮಳೆಗೆ ಚಟ್ನಳ್ಳಿ - ಯಾದಗಿರಿ ರಸ್ತೆ  ಸಂಪರ್ಕ ಕಡಿತಗೊಂಡಿದೆ. ಹತ್ತಿ, ಹೆಸರು  ಸೇರಿದಂತೆ ಭತ್ತದ ಬೆಳೆ ನೀರುಪಾಲಾಗಿದ್ದು, ಜನ ಕಂಗಾಲಾಗಿ ಹೋಗಿದ್ದಾರೆ. ಮಳೆಯಿಂದ  ಅಪಾರ ಪ್ರಮಾಣದ  ಬೆಳೆ ನೀರು ಪಾಲು,
ಬೆಳೆ ಹಾನಿಯಿಂದ ಅನ್ನದತಾರು ಕಣ್ಣೀರಿಡುತ್ತಿದ್ದಾರೆ. ರಾತ್ರಿ ಸುರಿದ  ಬಾರಿ ಮಳೆಗೆ ನಾಯ್ಕಲ್ ಗ್ರಾಮದ ಹಳ್ಳ  ಉಕ್ಕಿ ಹರಿಯುತ್ತಿದೆ. ಇದ್ರಿಂದಾಗಿ ರಸ್ತೆಯ ಮೇಲೆ ಅಪಾರ  ಪ್ರಮಾಣದ  ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಟ್​ ಆಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮವಾಗಿ ಬೆಳೆದ ಗಾಂಜಾವನ್ನ ವಶಪಡಿಸಿಕೊಂಡ ಪೊಲೀಸರು