Select Your Language

Notifications

webdunia
webdunia
webdunia
webdunia

ಹುಸಿ ಬಾಂಬ್ ಬೆದರಿಕೆ; ಯುವತಿಗೆ ನೋಟಿಸ್​​

ಹುಸಿ ಬಾಂಬ್ ಬೆದರಿಕೆ; ಯುವತಿಗೆ ನೋಟಿಸ್​​
bangalore , ಬುಧವಾರ, 15 ನವೆಂಬರ್ 2023 (14:43 IST)
ಬೆಂಗಳೂರಿನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಯುವತಿ ಶೃತಿ ಶೆಟ್ಟಿಗೆ ಪರಪ್ಪನ ಅಗ್ರಹಾರ ಪೋಲೀಸರು ನೋಟಿಸ್​​​ ನೀಡಿದ್ದಾರೆ.. ಶೃತಿ ಶೆಟ್ಟಿ ವಿಚಾರಣೆಗೆ ಬರುವಂತೆ ಪರಪ್ಪನ ಅಗ್ರಹಾರ ಪೋಲೀಸರು ನೋಟೀಸ್ ನೀಡಿದ್ದಾರೆ.
 
ಶೃತಿ ಶೆಟ್ಟಿ ಬೆಳಗಾವಿ ಮೂಲದ ಯುವತಿಯಾಗಿದ್ದು, ನಿನ್ನೆ ವಿಷಯ ತಿಳಿಯುತ್ತಿದ್ದಂತೆ ಕೂಡಲೆ ಬೆಳಗಾವಿಗೆ ಪರಪ್ಪನ ಅಗ್ರಹಾರ ಪೋಲೀಸರು ಹೋಗಿದ್ರು. ಕೂಡಲೆ ಠಾಣೆಗೆ ಹಾಜರಾಗಿ ನೋಟೀಸ್​​​​ಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿಯರ ಮೇಲೆ ಅತ್ಯಾಚಾರವೆಸಗಲು ಬೆಂಬಲ ನೀಡಿದ ತಾಯಿ : ಆರೋಪಿ ಅರೆಸ್ಟ್