Select Your Language

Notifications

webdunia
webdunia
webdunia
webdunia

ಬ್ರ್ಯಾಂಡ್ ಬೆಂಗಳೂರಿಗೆ ಅವಧಿ ವಿಸ್ತರಣೆ

Extension of Brand Bangalore
bangalore , ಶನಿವಾರ, 1 ಜುಲೈ 2023 (20:21 IST)
ಬ್ರಾಂಡ್ ಬೆಗಳೂರಿಗೆ ಈಗಾಗಲೇ 20 ಸಾವಿರ ಸಲಹೆ ಬಂದಿದೆ.ಹತ್ತು ದಿನದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಏಳು ವಿಭಾಗದಲ್ಲಿ ಸರ್ಕಾರ ಸಲಹೆ ಕೇಳಿದೆ.ಟ್ವಿಟರ್ ವಾಟ್ಸ್ ಆಪ್ ನಲ್ಲೂ  ಜಮರು ಸಲಹೆ ನೀಡಿದ್ದರು.ರಸ್ತೆ ಟ್ರಾಫಿಕ್ ಕುರಿತಾಗಿ ಹೆಚ್ಚಿನ ಸಲಹೆ ಬಂದಿದೆ.ಇಂದಿನಿಂದ 15 ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.ನಾಗರಿಕರು ವೆಬ್ ಪೋರ್ಟಲ್ www.brandbengaluru.karnataka.gov.in‌ವ್ಯಾಟ್ಸ್ಆಪ್ ಸಂಖ್ಯೆ 9480685700ಮೂಲಕವೂ ಅಭಿಪ್ರಾಯ/ ಅನಿಸಿಕೆ/ ಸಲಹೆಗಳನ್ನು ನೀಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಆಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಉದ್ಯೋಗ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ