ಆಂಟಿ ಬಯೋಟಿಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ.ಕೋಳಿ ಸಾಕಣೆ, ಪಶುಪಾಲನೆ ಗಳಲ್ಲಿ ಬಳಕೆ ಮಾಡಲಾಗ್ತಿದೆ.ಉತ್ಪಾದನೆ ಹೆಚ್ಚು ಮಾಡುವ ಸಲುವಾಗಿ ಆಂಟಿ ಬಯೋಟೆಕ್ ಗಳನ್ನು ಬಳಸ್ತಿದಾರೆ.ಮೆಡಿಕಲ್ ಸ್ಟೋರ್ ಗಳಲ್ಲಿ ಕೂಡಾ ಸಿಗುತ್ವೆ.
ಜನ ಸ್ವಯಂ ಚಿಕಿತ್ಸೆ ಸಲುವಾಗಿ ಬಳಸ್ತಾರೆ.ಇದೆಲ್ಲಾ ಕಡಿಮೆ ಆಗಬೇಕು.ಈ ಬಗ್ಗೆ ಇಲಾಖೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ.ಅಧಿಕಾರಿಗಳ ಜೊತೆ ಸಭೆ ಮಾಡ್ತಾ ಇದ್ದೇವೆ.ಇದರ ಬಗ್ಗೆ ಸ್ಪಷ್ಟವಾಗಿ ಒಂದು ನೀತಿ ರೂಪಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.