Select Your Language

Notifications

webdunia
webdunia
webdunia
webdunia

ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಚರಣೆ

bbmp
ಬೆಂಗಳೂರು-ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳಿಂದ ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಚರಣೆ ನಡೆಸಲಾಗಿದ್ದು,ನಗರದ ನವರಂಗ್ ಥೇಯಟರ್ ರಸ್ತೆಯಲ್ಲಿ ಕನ್ನಡ ನಾಮಫಲಕಗಳನ್ನ ತೆರವು ಮಾಡಲಾಗಿದೆ.
 
ಕಡ್ಡಾಯವಾಗಿ ಕನ್ನಡ  ನಾಮಫಲಕಗಳನ್ನು ಅಳವಡಿಸುವಂತೆ ಪಾಲಿಕೆ ಗಡುವು ನೀಡಿದ್ದು,ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಎಂಬ ಸೂಚನೆ  ಹಿನ್ನೆಲೆ ಕಮೀಷನರ್  ಪಾಲಿಕೆಯ ಅಧಿಕಾರಿಗಳ ಜೊತೆ ತೆರವು ಕಾರ್ಯಚರಣೆ ನಡೆಸಿದ್ದಾರೆ.
 
ಇಂಗ್ಲಿಷ್ ನಾಮಫಲಕಗಳ ತೆರವಿಗೆ ಮಳಿಗೆ ಮಾಲೀಕರ ವಿರೋಧ ವ್ಯಕ್ತವಾಗಿದ್ದು,ಬಿಬಿಎಂಪಿ ಅಧಿಕಾರಿಗಳ ಜೊತೆ  ಮಳಿಗೆ ಮಾಲೀಕರು ವಾಗ್ವಾದ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ