Select Your Language

Notifications

webdunia
webdunia
webdunia
webdunia

ಎಲೆಕ್ಷನ್ ಎಫೆಕ್ಟ್: ಅಪಾರ ಪ್ರಮಾಣದ ಮದ್ಯ ವಶ

ಎಲೆಕ್ಷನ್ ಎಫೆಕ್ಟ್: ಅಪಾರ ಪ್ರಮಾಣದ ಮದ್ಯ ವಶ
ಚಿಕ್ಕಬಳ್ಳಾಪುರ , ಮಂಗಳವಾರ, 19 ಮಾರ್ಚ್ 2019 (11:17 IST)
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 52 ಲೀಟರ್ ಸೇಂದಿ 12252.350 ಲೀಟರ್ ಮದ್ಯವನ್ನು ಜಪ್ತಿಮಾಡಿದ್ದಾರೆ.

ಒಟ್ಟು 14,81, 322 ಮೌಲ್ಯದ ಮದ್ಯ ವಶಕ್ಕೆ‌ ಪಡೆದುಕೊಳ್ಳಲಾಗಿದೆ. 9 ದ್ವಿಚಕ್ರ ವಾಹನಗಳು ವಶಕ್ಕೆ ಪಡೆದ‌ ಅಬಕಾರಿ ಅಧಿಕಾರಿಗಳು ಅಕ್ರಮ ದಂಧೆಕೋರರಿಗೆ ಶಾಕ್ ಮುಟ್ಟಿಸಿದ್ದಾರೆ.

3,75,000 ರೂ ಬೆಲೆ ಬಾಳುವ ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದೆ. ಹದಿಮೂರು ಮಂದಿ ದಂಧೆಕೋರರನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಪರ ಫುಲ್ ಟೈಂ ಪ್ರಚಾರ ಮಾಡುವೆ ಎಂದ ನಟ ದರ್ಶನ್