Select Your Language

Notifications

webdunia
webdunia
webdunia
webdunia

ಜಮೀರ್ ಮನೆಯಲ್ಲಿ ರಾತ್ರಿಯಾದರೂ ಮುಂದುವರಿದ ಇಡಿ ತಪಾಸಣೆ

ED raid contiune zameer ahmad house till night
bangalore , ಗುರುವಾರ, 5 ಆಗಸ್ಟ್ 2021 (21:17 IST)
ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ದಾಳಿ ನಡೆಸಿದ ಇಡಿ, ರಾತ್ರಿವೇಳೆಯೂ ಶೋಧ ಕಾರ್ಯ ಮುಂದುವರಿಸಲಾಗಿದೆ. ಸಿಕ್ಕಿರುವ ಚಿನ್ನಾಭರಣ ಮತ್ತು ಅಲಂಕೃತ ವಸ್ತುಗಳ ಗಳಿಕೆ ಮೌಲ್ಯಮಾಪನ ಮಾಡಲು ಅಕ್ಕಸಾಲಿಗರನ್ನು ಕರೆಸಲಾಗಿದೆ. ಕಡತಗಳ ನಕಲು ಮತ್ತು ಕೆಲವು ಪಿಡಿಎಫ್‌ಗಳ ಪ್ರಿಂಟ್ ಮಾಡಲು ಪ್ರಿಂಟರ್ ಎಂದರೆ ಇಡಿ ಸಂಖ್ಯೆ ತರಿಸಿದ್ದಾರೆ.
 
ಜಮೀರ್ ಬಂಧನ ಸಾಧ್ಯತೆ:
ಜಾರಿ ನಿರ್ದೇಶನಾಲಯದ ಹಲವಾರು ದಾಖಲೆಗಳನ್ನು ವಶ ಪಡಿಸಿ ಕೊಂಡಿದ್ದು, ಜಮೀರ್ ಬಂಧನ ಸಾಧ್ಯತೆ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಜಮೀರ್ ಸಹೋದರ ಮುಜಾಮಿಲ್ ಎಂಬುವರನ್ನು ವಶಕ್ಕೆ ಪಡೆಯಲು ವಿಚಾರಣೆ ನಡೆಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಾಗಿಲು ತೆರೆದ ಪತ್ನಿಗೆ ಶಾಕ್!