Select Your Language

Notifications

webdunia
webdunia
webdunia
webdunia

ಪ್ರಧಾನಿ ಹತ್ಯೆ ಮಾಡುವುದಾಗಿ ಇ ಮೇಲ್ ಎಚ್ಚರಿಕೆ

ಪ್ರಧಾನಿ ಹತ್ಯೆ ಮಾಡುವುದಾಗಿ ಇ ಮೇಲ್ ಎಚ್ಚರಿಕೆ
ನವದೆಹಲಿ , ಶನಿವಾರ, 13 ಅಕ್ಟೋಬರ್ 2018 (16:33 IST)
ದೆಹಲಿ ಪೊಲೀಸರಿಗೆ ಇ ಮೇಲ್ ತಲುಪಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಕುರಿತ ಇ ಮೇಲ್ ದೆಹಲಿ ಪೊಲೀಸರಿಗೆ ತಲುಪಿದೆ. ಹೀಗಾಗಿ ಪ್ರಧಾನಿಯ ಭದ್ರತೆಯನ್ನು ಹೆಚ್ಚಳಗೊಳಿಸಲಾಗಿದೆ. ಅಲ್ಲದೇ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

2019 ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲಾಗುತ್ತದೆ. ಹೀಗಂತ ಒಂದು ಸಾಲಿನ ಇ ಮೇಲ್ ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿದೆ.

ಇ ಮೇಲ್ ಸಂದೇಶ ಬಂದ ಕೂಡಲೇ ಪ್ರಧಾನಿಗೆ ಭದ್ರತೆ ಹೆಚ್ಚಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆದಾರರ ಖಾತೆಗೆ ಮೊಬೈಲ್ ನಂಬರ್ ಕಡ್ಡಾಯಗೊಳಿಸಿದ ಸ್ಟೇಟ್ ಬ್ಯಾಂಕ್