Select Your Language

Notifications

webdunia
webdunia
webdunia
webdunia

ರೈಲು ಇಂಜಿನ್ ಮುಂದೆ ಚಾಲಕ ಮೂತ್ರ ಮಾಡಿದ್ಯಾಕೆ?

ರೈಲು ಇಂಜಿನ್  ಮುಂದೆ ಚಾಲಕ ಮೂತ್ರ ಮಾಡಿದ್ಯಾಕೆ?
ಮುಂಬೈ , ಗುರುವಾರ, 18 ಜುಲೈ 2019 (18:40 IST)
ಸದಾ ರೈಲನ್ನು ಚಲಾಯಿಸುವ ಚಾಲಕನೊಬ್ಬ ರೈಲಿನ ಇಂಜಿನ್ ಮುಂಭಾಗದಲ್ಲೇ ಮೂತ್ರ ಮಾಡಿರುವ ಘಟನೆ ನಡೆದಿದೆ.

ಸ್ಥಳೀಯರು ತಮ್ಮ ಮೋಬೈಲ್ ಗಳಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಲೋಕಲ್ ರೈಲಿನ ಇಂಜಿನ್ ಮುಂಭಾಗದಲ್ಲಿ ಚಾಲಕನೇ ಮೂತ್ರ ಮಾಡಿರೋದು ಇದೀಗ ಚರ್ಚೆಗೆ ಕಾರಣವಾಗಿದೆ.

ಮುಂಬೈನಲ್ಲಿ ಈ ಘಟನೆ ನಡೆದಿದೆ. ಉಲ್ಲಾಸ್ ನಗರದಿಂದ ಮುಂಬೈ ಗೆ ಹೊರಡುತ್ತಿದ್ದ ರೈಲಿನ ಮುಂಭಾಗದಲ್ಲಿಯೇ ಮೂತ್ರ ಮಾಡಲಾಗಿದೆ.  

ಸ್ವತಃ ಚಾಲಕನೇ ಮಾಡಿರುವ ಈ ಕೃತ್ಯವನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಬಿಜೆಪಿ ನಮ್ ಶಾಸಕರನ್ನ ಕಿಡ್ನಾಪ್ ಮಾಡ್ತಿದೆ ಎಂದ ಡಿಕೆಶಿ’